rtgh

ಇನ್ಫೋಸಿಸ್ ನಲ್ಲಿ ವರ್ಕ್ ಫ್ರಂ ಹೋಂ ಜಾಬ್ ! ಇಲ್ಲಿದೆ ಡೈರೆಕ್ಟ್ ಲಿಂಕ್ !

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮನೆಯಲ್ಲಿಯೇ ಕುರಿತು ಕೆಲಸ ಮಾಡುವಂತಹ ಅಭ್ಯರ್ಥಿಗಳಿಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇನ್ಫೋಸಿಸ್ ನಲ್ಲಿ ಪದವೀಧರರಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗುತ್ತಿದ್ದು ಇದರಿಂದ ಮನೆಯಲ್ಲಿ ಕುಳಿತಿರುವಂತಹ ಅಭ್ಯರ್ಥಿಗಳು ಉದ್ಯೋಗವನ್ನು ಪಡೆಯಬಹುದಾಗಿದೆ. ಹಲವು ಹುದ್ದೆಗಳು ಇನ್ಫೋಸಿಸ್ ನಲ್ಲಿ ಖಾಲಿ ಇದ್ದು ಈ ಹುದ್ದೆಗಳಿಗೆ ಪದವಿ ಮುಗಿಸಿರುವ ಅಭ್ಯರ್ಥಿಗಳು ಅಥವಾ ಯಾವುದೇ ಎಕ್ಸ್ಪೀರಿಯನ್ಸ್ ಇರುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Work from home job for graduates in Infosys!
Work from home job for graduates in Infosys!

ವರ್ಕ್ ಫ್ರಮ್ ಹೋಂ ಜಾಬ್ :

ಕರೋನ ರೋಗ ಮನಸ್ಸಿನಲ್ಲಿ ವಿಶ್ವದ ಎಲ್ಲಾ ಕಡೆ ಹಬ್ಬಿತ್ತು ಅಂದಿನಿಂದ ವರ್ಕ್ ಫ್ರಮ್ ಹೋಮ್ ಜಾಬ್ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಅದರಂತೆ ಸಾಕಷ್ಟು ಜನರು ಕೂಡ ವರ್ಕ್ ಫ್ರಮ್ ಹೋಂ ಆಫೀಸ್ಗಿಂತ ಬಹಳ ಇಷ್ಟಪಟ್ಟಿದ್ದರು, ಆದರೆ ಕ್ರಮೇಣ ಕೊರೋನರೋಗ ಕಡಿಮೆಯಾದ ನಂತರ ಎಲ್ಲ ಕಂಪನಿಗಳು ವಾರಗಳಲ್ಲಿ ಸ್ವಲ್ಪ ಎರಡು ದಿನ ಆಫೀಸ್ ಹಾಗೂ ಉಳಿದ ದಿನ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದವು.

ಆದರೆ ಇದೀಗ ಸಾವಿರಾರು ಜನರು ಕೂಡ ಪೂರ್ಣ ಪ್ರಮಾಣದ ವರ್ಬ್ ಫ್ರಮ್ ಹೋಮ ಕೆಲಸ ಮಾಡುತ್ತಾ ಇರುತ್ತಾರೆ ಅದರಲ್ಲಿಯೂ ಮುಖ್ಯವಾಗಿ ಗೃಹಣಿ ಮತ್ತು ಪುಟ್ಟ ಮಕ್ಕಳನ್ನು ಇರುವಂತಹ ಹೆಣ್ಣು ಮಕ್ಕಳಿಗೆ ಒಂದು ರೀತಿಯಲ್ಲಿ ಅನುಕೂಲವಾಯಿತು. ಕೆಲಸಕ್ಕೆ ರೆಕ್ರೂಟ್ಮೆಂಟ್ ಕರಿವ ಸಂದರ್ಭದಲ್ಲಿಯೇ ಹಲವು ಕಂಪನಿ ಈಗಾಗಲೇ ಆಫೀಸ್ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.

ಇನ್ಫೋಸಿಸ್ ನಲ್ಲಿ ಖಾಲಿ ಇರುವ ಹುದ್ದೆ :

ಹಲವು ಹುದ್ದೆಗಳು ಇನ್ಫೋಸಿಸ್ ನಲ್ಲಿ ಖಾಲಿ ಇದ್ದು ಈ ಹುದ್ದೆಗಳಿಗೆ ಯಾವುದೇ ಎಕ್ಸ್ಪೀರಿಯನ್ಸ್ ಇರುವ ಅಭ್ಯರ್ಥಿಗಳು ಅಥವಾ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ಫೋಸಿಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಪೂರ್ಣ ಪ್ರಮಾಣದ ವರ್ಗ ಫ್ರಮ್ ಹೋಂ ಮತ್ತು ವರ್ಕ್ ಫ್ರಂ ಆಫಿಸ್ ಎರಡನ್ನು ಕೂಡ ನೀಡಿದ್ದು ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದಾಗಿದೆ. ಖಾಲಿ ಇರುವ ಹುದ್ದೆಗಳು ಟೆಕ್ನಾಲಜಿ ಅನಾಲಿಸ್ಟ್ ಎಸ್ಎಪಿ ಟೆಕ್ನಾಲಜಿ ಬಿಸಿನೆಸ್ ಅನಾಲಿಸ್ಟ್ ಟೆಕ್ನಿಕಲ್ ಲೀಡ್ ಜವ ಲೀಡ್ ಹೀಗೆ ಕೆಲವೊಂದು ಹುದ್ದೆಗಳು ಖಾಲಿ ಇವೆ.

ಇದನ್ನು ಓದಿ ; ಇಂದಿನಿಂದ ಫೋನ್ ಪೇ ಮತ್ತು ಗೂಗಲ್ ಪೇ ಬಳಸುವವರಿಗೆ ಹೊಸ ನಿಯಮ !

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಇನ್ಫೋಸಿಸ್ ನಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಇನ್ಫೋಸಿಸ್ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://www.infosys.com/careers/graduates.html ಈ ವೆಬ್ ಸೈಟಿಗೆ ಭೇಟಿ ನೀಡಿ ಎಕ್ಸ್ಪೀರಿಯನ್ಸ್ ಮತ್ತು ಎಜುಕೇಶನ್ ಆಧಾರದ ಮೇಲೆ ಆಯಾ ವಿಭಾಗಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹೀಗೆ ಇನ್ಫೋಸಿಸ್ ಕಂಪನಿಯು ಮನೆಯಲ್ಲಿಯೇ ಕುಳಿತು ಕೆಲಸ ಮಾಡುವಂತಹ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ಒಂದು ರೀತಿಯಲ್ಲಿ ಸಾಕಷ್ಟು ಜನರಿಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಹೇಳಬಹುದು. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಮನೆಯಲ್ಲಿಯೇ ಕುಳಿತು ಇನ್ಫೋಸಿಸ್ ಕಂಪನಿಯ ಉದ್ಯೋಗಿಯಾಗಬಹುದು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment