rtgh

ಜನವರಿ 26ರಂದು ಗಣರಾಜ್ಯೋತ್ಸವದ ಕುರಿತು ಸಲಹೆಗಳು : ನಿಮಗೂ ತಿಳಿದಿರಲಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯವೆಂದರೆ ಜನವರಿ 26ರಂದು ನಮ್ಮ ಭಾರತ ದೇಶದಲ್ಲಿ ಗಣರಾಜ್ಯೋತ್ಸವ ಇರುವ ಕಾರಣದಿಂದಾಗಿ ಆ ಕುರಿತಂತೆ ಭಾಷಣಕ್ಕೆ ಪ್ರಬಂಧ ಬರವಣಿಗೆಗೆ ವಿದ್ಯಾರ್ಥಿಗಳಿಗೆ ಯಾವ ರೀತಿಯ ಸಲಹೆಗಳು ಇರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ.

Tips on Republic Day on 26th January
Tips on Republic Day on 26th January

ಗಣರಾಜ್ಯೋತ್ಸವದ ಕುರಿತು ಭಾಷಣ :

  • ಜನವರಿ 26ರಂದು ಗಣರೋಚೋತ್ಸವದ ಕುರಿತು ಸಣ್ಣ ಪ್ರಬಂಧ ಹೇಗಿರಬೇಕು ಎಂಬುದನ್ನು ತಿಳಿಸಲಾಗುತ್ತಿದೆ. ಅಂದರೆ ಗಣರಾಜ್ಯೋತ್ಸವದ ಕುರಿತು ಪ್ರಬಂಧ ಹೇಗಿದೆ ಎಂಬುದನ್ನು ನೋಡುವುದಾದರೆ,
  • 1949ರ ಜನವರಿ 26ರಂದು ಭಾರತ ಸಂವಿಧಾನವು ಅಂಗೀಕಾರವಾಗಿ ಜನವರಿ 26 1950 ರಂದು ಜಾರಿಗೆ ಬಂದಿತು.
  • ಪ್ರತಿ ವರ್ಷ ಜನವರಿ 26ರಂದು ಈ ದಿನದ ಗೌರವಾರ್ಥವಾಗಿ ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ.
  • ರಕ್ಷಣಾ ಪಡೆಗಳು ಪರೇಡ್ ಮಾಡುವ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಶಾಲೆಗಳು ಕಚೇರಿಗಳಲ್ಲಿ ಧ್ವಜಾರೋಹಣವನ್ನು ಈ ದಿನದಂದು ಮಾಡಿ ಸಮಾರಂಭಗಳನ್ನು ನಡೆಸಲಾಗುತ್ತದೆ.
  • ನಮ್ಮ ದೇಶದಲ್ಲಿ ಪ್ರತಿ ವರ್ಷ ಇದೊಂದು ಮಹತ್ವದ ಸಂದರ್ಭವಾಗಿದೆ. ಇನ್ನು ರಕ್ಷಣಾ ಪಡೆಗಳು ಅತ್ಯಂತ ಭವ್ಯವಾದ ಪರೇಡ್ ಮೆರವಣಿಗೆಯನ್ನು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಸುತ್ತವೆ.
  • ಸ್ವಾತಂತ್ರ್ಯ ಹೋರಾಟಗಾರರು ಈ ಸುದಿನದಂದು ಮಾಡಿದ ತ್ಯಾಗವನ್ನು ಸ್ಮರಿಸಲು ಒಟ್ಟಾಗಿ ನಾಗರೀಕರೆಲ್ಲರೂ ಸೇರುತ್ತಾರೆ.
  • ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯ ಭಾವನೆಗಳಿಂದ ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಧ್ವಜಾರೋಹಣ ಪ್ರಬಂಧ ಸ್ಪರ್ಧೆ ಭಾಷಣಗಳು ಹೀಗೆ ಇದರ ಚಟುವಟಿಕೆಗಳೊಂದಿಗೆ ಸ್ಮರಣೀಯವಾಗಿಸಲಾಗುತ್ತದೆ.

ಅದರಂತೆ ಈ ದಿನದಂದು ಭಾಷಣ ಮಾಡಲು ಪ್ರಬಂಧ ಬರೆಯಲು ಸ್ಪೂರ್ತಿಗೊಂಡ ವಿದ್ಯಾರ್ಥಿಗಳಿಗೆ ಇವತ್ತಿನ ಲೇಖನ ಸಹಾಯಕವಾಗಲಿದೆ ಎಂದು ಹೇಳಬಹುದು.

ಗಣರಾಜ್ಯೋತ್ಸವದ ಕುರಿತು ಕಿರು ಭಾಷಣ :

ಭಾರತದಲ್ಲಿ ಜನವರಿ 26ರ ಗಣರಾಜ್ಯೋತ್ಸವದಂದು ಯಾವ ರೀತಿ ಕಿರುಭಾಷಣ ಇರಬೇಕೆಂದು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

ಶುಭೋದಯಗಳು :

ಈ ಕಾರ್ಯಕ್ರಮದಲ್ಲಿ ಆಸೀನರಾಗಿರುವ ನನ್ನ ಗುರು ಬೃಂದದವರಿಗೂ ಹಾಗೂ ನನ್ನ ನೆಚ್ಚಿನ ಸಹಪಾಠಿಗಳೆಲ್ಲರಿಗೂ 75 ದಿನದ ಶುಭಾಶಯಗಳು. ಇಂದು ಶುಭದಿನವಾದ ಗಣರಾಜ್ಯೋತ್ಸವದ ಕುರಿತು ಒಂದೆರಡು ಮಾತನಾಡಲು ಅವಕಾಶ ನನಗೆ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ. 1949ರ ಜನವರಿ 26ರಂದು ಭಾರತ ಸಂವಿಧಾನವು ಅಂಗೀಕಾರವಾಗಿ ಜನವರಿ 26 1956 ರಂದು ಜಾರಿಗೆ ಬಂದಿತು.

ಪ್ರತಿ ವರ್ಷ ಈ ದಿನವನ್ನು ನಾವು ಗಣರಾಜ್ಯೋತ್ಸವವನ್ನು ಸಂಭ್ರಮಿಸಲು ಆಚರಿಸುತ್ತೇವೆ. ಅದರಂತೆ ಇದೀಗ ನಾವು 75ನೇ ಗಣರಾಜ್ಯೋತ್ಸವದ ದಿನವನ್ನು ಆಚರಣೆ ಮಾಡುತ್ತಿದ್ದು ಈ ದಿನವನ್ನು ಅಷ್ಟೊಂದು ಮಹತ್ವ ಏಕೆಂದರೆ ಈ ದಿನವನ್ನು ಅಷ್ಟೊಂದು ಮಹತ್ವ ನೀಡಲಾಗುತ್ತದೆ ಏಕೆಂದರೆ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡ ಸಮಾನ ಶಿಕ್ಷಣ ಮೂಲಭೂತ ಹಕ್ಕುಗಳು ಧಾರ್ಮಿಕ ಹಕ್ಕುಗಳು ಎಲ್ಲವೂ ಸಹ ಈ ದಿನದಿಂದ ಸಿಕ್ಕಿದೆ.

ಇದನ್ನು ಓದಿ : IPL 2024 ವೇಳಾಪಟ್ಟಿ ಬಿಡುಗಡೆ : ಯಾವಾಗ ಟೂರ್ನಿ? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

ಈ ದಿನದಿಂದ ನಮ್ಮ ಭಾರತ ಸಂವಿಧಾನದಲ್ಲಿ ಸ್ವಾತಂತ್ರ್ಯ ಸಮಾನತೆ ಸಹೋದರತ್ವ ಏಕತೆ ಭ್ರಾತೃತ್ವ 5 ಪ್ರಮುಖ ಮೌಲ್ಯಗಳು ಇದ್ದು ಧ್ವಜಾರೋಹಣ ಮಾಡಿ ಈ ದಿನವನ್ನು ಆಚರಿಸಿ ಗೌರವವನ್ನು ಸಲ್ಲಿಸಬೇಕು. ಎಲ್ಲರೂ ಸಹ ಇದೇ ಮಂತ್ರವನ್ನು ಜಪಿಸುತ್ತಾ ಈ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಚೆನ್ನಾಗಿ ಓದಿ ಇನ್ನಷ್ಟು ನಮ್ಮ ದೇಶವನ್ನು ಅಭಿವೃದ್ಧಿಯತ್ತ ಸಾಗಿಸೋಣ ಎಂದು ಹೇಳುತ್ತೇನೆ. ಈ ಶುಭದಿನಕೆ ಕಾರಣರಾದ ಮಹಾನ್ ವ್ಯಕ್ತಿಗಳಿಗೂ ಕೂಡ ಅನಿಸುತ್ತಾ ಇಷ್ಟು ಮಾತನಾಡಲು ನನಗೆ ಅವಕಾಶ ನೀಡಿದೆ ಎಲ್ಲರಿಗೂ ಸಹ ಧನ್ಯವಾದಗಳು ಎಂದು ಹೇಳುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ. ಜೈ ಹಿಂದ್ ಜೈ ಭಾರತಾಂಬೆ.

ಹೀಗೆ ಜನವರಿ 26ರಂದು ಗಣರಾಜ್ಯೋತ್ಸವದ ದಿನದಂದು ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಕುರಿತು ಭಾಷಣ ಹಾಗೂ ಪ್ರಬಂಧ ಹೇಗಿರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಜನವರಿ 26ರಂದು ಭಾಷಣ ಹೇಗಿರಬೇಕು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment