ನಮಸ್ಕಾರ ಸ್ನೇಹಿತರೆ ಹಳದಿ ಲೋಹದ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಕುಸಿತಕ್ಕೆ ಸಾಕ್ಷಿಯಾಗಿದ್ದು ಮೂರು ದಿನ ಏರಿಕೆ ಗೊಂಡಿದೆ. ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಎರಡು ಕೂಡ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಜನವರಿ 20ರಂದು 10 ಗ್ರಾಮ ಚಿನ್ನದ ಬೆಲೆ ಹಾಗೂ ಬೆಳೆಯ ಬೆಲೆ ಕೆಜಿಗೆ ಎಷ್ಟಿದೆ ಎಂಬುದನ್ನು ನೋಡುವುದಾದರೆ,
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ
ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದ್ದು ದೇಶದ ಪ್ರಮುಖ ನಗರಗಳಲ್ಲಿ ಶನಿವಾರ ಈ ಚಿನ್ನದ ಬೆಲೆ ಹೆಚ್ಚಾಗಿದೆ. ಚಿನ್ನದ ಜೊತೆಗೆ ಇತರೆ ಅಮೂಲ್ಯ ಲೋಹಗಳ ಬೆಲೆಗಳು ಕೂಡ ಏರಿಕೆಕೊಂಡಿದ್ದು ಚಿನ್ನದ ಬೆಲೆ ಸತತ ಹೇಳಿಕೆಯ ನಂತರ ಏರಿಕೆಗೆ ಸಾಕ್ಷಿಯಾಗಿದೆ. ಸತತ ಮೂರನೇ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಹೆಚ್ಚಿಗೆಯಾಗಿದ್ದು ಆಭರಣ ಖರೀದಿ ಮಾಡುವವರಿಗೆ ಇದು ಸ್ವಲ್ಪ ಹೆಚ್ಚು ದುಬಾರಿಯಾಗಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನ ಹತ್ತು ಗ್ರಾಂ 22 ಕ್ಯಾರೆಟ್ ನದ್ದು ರೂ. 100 ಗಳಷ್ಟು ಏರಿಕೆಗೊಂಡಿದ್ದು 57950ಗಳಷ್ಟು ಬೆಲೆಯಾಗಿದೆ. ಇದೇ ಸಂದರ್ಭದಲ್ಲಿ 10 ಗ್ರಾಂ ನ ಶುದ್ಧ ಚಿನ್ನದ ಬೆಲೆಯು ನೂರು ರೂಪಾಯಿಗಳಷ್ಟು ಹೆಚ್ಚಾಗಿದ್ದು 63,200 ಅಷ್ಟು ನೋಡಬಹುದು. ಅದರಂತೆ ಇನ್ನೂ 200 ರೂಪಾಯಿಗಳ ಅಷ್ಟು ಬೆಳ್ಳಿ ಬೆಲೆಯು ಕೆಜಿಗೆ ಇಳಿಕೆಗೊಂಡಿದ್ದು 75,500 ಗಳಷ್ಟು ದಾಖಲೆಯಾಗಿದೆ.
ಇದನ್ನು ಓದಿ : ಸರ್ಕಾರದಿಂದ ಬಡ್ಡಿ ಇಲ್ಲದೆ 1 ಲಕ್ಷ ರೂಪಾಯಿ ರೈತರಿಗೆ ಸಾಲ : ಹೆಚ್ಚಿನ ಮಾಹಿತಿ ನೋಡಿ
24 ಕ್ಯಾರೆಟ್ ನ ಚಿನ್ನದ ಬೆಲೆ :
- 24 ಕ್ಯಾರೆಟ್ ನ ಚಿನ್ನದ ಬೆಲೆಯು ದೇಶದ ಪ್ರಮುಖ ಬೆಳೆಗಳಲ್ಲಿ ಎಷ್ಟಿದೆ ಎಂಬುದನ್ನು ನೋಡುವುದಾದರೆ ಶುದ್ಧ ಚಿನ್ನ ದೆಹಲಿಯಲ್ಲಿ 63,200 ಅಷ್ಟಿದೆ.
- 24 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ ನಾಗಪುರದಲ್ಲಿ ಮುಂಬೈನಲ್ಲಿ 63,050 ಗಳಷ್ಟಿದೆ.
- ಚೆನ್ನೈನಲ್ಲಿ 10 ಗ್ರಾಂ ನ ಶುದ್ಧ ಚಿನ್ನದ ಬೆಲೆಯು 63,550 ಗಳು ಅಷ್ಟಿದೆ.
- 24 ಕ್ಯಾರೆಟ್ ನ 10 ಗ್ರಾಂ ನ ಚಿನ್ನದ ಬೆಲೆಯು ಪಾಟ್ನ ಸೂರತ್ ಚಂಡಿಗಡದಲ್ಲಿ 60300 ಗಳಷ್ಟಿದೆ.
- ಅದೇ ರೀತಿ 10 ಗ್ರಾಂ ನ ಶುದ್ಧ ಚಿನ್ನದ ಬೆಲೆಯು ಲಕ್ನೋ ದಲ್ಲಿ 63,200 ಅಷ್ಟಿದೆ.
ಒಟ್ಟಾರೆ ಚಿನ್ನದ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದು ಆಭರಣಪ್ರಿಯರಿಗೆ ಈ ಚಿನ್ನದ ಬೆಲೆಯು ಭಾರಿ ದುಬಾರಿಯಾಗಲಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಈ ಸಮಯದಲ್ಲಿ ಚಿನ್ನ ಖರೀದಿ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಚಿನ್ನದ ಬೆಲೆ ಏರಿಕೆ ಆಗಿರುವುದರ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ಚಿನ್ನದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಚಿನ್ನ ಖರೀದಿ ಮಾಡಲು ಸಹಾಯವಾಗುತ್ತದೆ ಧನ್ಯವಾದಗಳು.