ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ : ಖಾತೆಯಲ್ಲಿ ಹಣ ಎಷ್ಟು ಇರಬೇಕು ನೋಡಿ
ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸಿರುವ ವಿಷಯ ಏನೆಂದರೆ ಬ್ಯಾಂಕಿಗೆ ಸಂಬಂಧಿಸಿ ದಂತೆ. ದೇಶದ ಬಹುತೇಕ ಎಲ್ಲರೂ ಬ್ಯಾಂಕ್ ಖಾತೆಯನ್ನು ಡಿಜಿಟಲ್ ವರ್ಗಾವಣೆ ಆರಂಭವಾದ ನಂತರ ಮಾಡಿಸಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳುವ ಸಲುವಾಗಿ ಬ್ಯಾಂಕುಗಳು ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ಪರಿಚಯಿಸುತ್ತಿವೆ. ಹಲವರು ಬ್ಯಾಂಕ್ ಖಾತೆಯನ್ನು ಇದರ ಲಾಭ ಪಡೆಯುವ ಸಲುವಾಗಿ ತೆರೆಯುತ್ತಿದ್ದಾರೆ. ಇದೀಗ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಣ ಕೆಚ್ಚರಿಕೆ ನೀಡಿದ್ದು ಬ್ಯಾಲೆನ್ಸ್ ಅನ್ನು ಬ್ಯಾಂಕ್ ಖಾತೆಯಲ್ಲಿ ಹೊಂದಿರಲೇಬೇಕು ಎಂದು … Read more