rtgh

ಲೇಬರ್ ಕಾರ್ಡ್ಅರ್ಜಿ ಸಲ್ಲಿಸಿ : ಅರ್ಹತೆ ,ದಾಖಲೆ ,ಕೊನೆ ದಿನಾಂಕ ಇಲ್ಲಿದೆ

Labor Card Card Application

ನಮಸ್ಕಾರ ಸ್ನೇಹಿತರೆ ಲೇಬರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರವು ಅರ್ಜಿಯನ್ನು ಆಹ್ವಾನ ಮಾಡಿದ್ದು ಅರ್ಜಿಯನ್ನು ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ಸಲ್ಲಿಸಿ ಲೇಬರ್ ಕಾರ್ಡನ್ನು ಪಡೆಯಬಹುದಾಗಿದೆ. ಅದರಂತೆ ಲೇಬರ್ ಕಾರ್ಡ್ ಗಾಗಿ ಏನೆಲ್ಲ ದಾಖಲೆಗಳು ಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಲೇಬರ್ ಕಾರ್ಡ್ ನ ಪ್ರಯೋಜನಗಳು : ಕಟ್ಟಡ ಮತ್ತು ಇತರೆ ಕಾರ್ಮಿಕರು ಲೇಬರ್ ಕಾರ್ಡ್ ಅನ್ನು ಹೊಂದುವುದರ ಕೆಲವೊಂದು ಪ್ರಯೋಜನಗಳನ್ನು ನೋಡುವುದಾದರೆ ಆಹಾರ … Read more