rtgh

ಸರ್ಕಾರದಿಂದ ಮನೆ ಮೇಲೆ ಸೋಲಾರ್ ಪ್ಯಾನಲ್ ಹಾಕಲು ಸಬ್ಸಿಡಿ ಎಷ್ಟು ಸಿಗಲಿದೆ ತಿಳಿದಿದೆಯಾ ?

ನಮಸ್ಕಾರ ಸ್ನೇಹಿತರೆ ಸೋಲಾರ್ ವಿದ್ಯುತ್ ಹೆಚ್ಚು ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ಪಡೆದುಕೊಂಡಿದ್ದು ಸೋಲಾರ್ ವಿದ್ಯುತ್ ಅನ್ನ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಜನರು ಬಳಸಲು ಸರ್ಕಾರವೇ ಇದಕ್ಕೆ ಉತ್ತೇಜನ ನೀಡುತ್ತಿದೆ. ಕೇಂದ್ರ ಸರ್ಕಾರವು ರೂಟ್ ಆಫ್ ಸೋಲಾರ್ ಪ್ಯಾನೆಲ್ ಯೋಜನೆಯನ್ನು ಪ್ರಾರಂಭಿಸಿದ್ದು ಒಂದು ಕೋಟಿ ಮನೆಯ ಮೇಲೆ ಈಗಾಗಲೇ ಸೋಲಾರ್ ಅಳವಡಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿದ್ದಾರೆ.

Solar Panel Subsidy
Solar Panel Subsidy

ರೂಟ್ ಆಫ್ ಸೋಲಾರ್ ಪ್ಯಾನಲ್ ಯೋಜನೆ :

ಪ್ರಧಾನಮಂತ್ರಿಯವರು 2024 ಜನವರಿ 22ರಂದು ಸೋಲಾರ್ ಪ್ಯಾನೆಲ್ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದು ಅಲ್ಲದೆ ಸೋಲಾರ್ ಪ್ಯಾನೆಲ್ ನೀತಿಯನ್ನು ಜಾರಿಗೆ ತರುವುದಾಗಿಯೂ ಸಹ ಘೋಷಣೆ ಮಾಡಿದ್ದರು ಅಳವಡಿಸಲು ಸಬ್ಸಿಡಿಯನ್ನು ಕೂಡ ನೀಡುತ್ತದೆ. ಇದರಿಂದ ಸುಲಭವಾಗಿ ನಿಮ್ಮ ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ : ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ : ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು

ಸೋಲಾರ್ ಪ್ಯಾನಲ್ ಸಬ್ಸಿಡಿ :

ಕೇಂದ್ರ ಸರ್ಕಾರ ವಿವಿಧ ಸಬ್ಸಿಡಿಗಳನ್ನು ಮೇಲ್ಚಾವಣಿಯಲ್ಲಿ ಸೌರ ಫಲಕ ಅಳವಡಿಸಲು ನೀಡುತ್ತಿದ್ದು ಸಾಮಾನ್ಯ ವರ್ಗದ ಜನರು ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಈ ಯೋಜನೆಯ ಅಡಿಯಲ್ಲಿ ಅಳವಡಿಸಲು 18 ಸಾವಿರ ರೂಪಾಯಿಗಳನ್ನು ಪ್ರತಿ ಕಿಲೋ ವ್ಯಾಟ್ ಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರು ಅಂದರೆ ವಿಶೇಷ ವರ್ಗದವರಿಗೆ ಅಥವಾ ಎಸ್ ಸಿ ಎಸ್ ಟಿ ವರ್ಗದವರಿಗೆ ಪ್ರತಿ ಕಿಲೋವ್ಯಾಟಿಗೆ 20000 ಸಬ್ಸಿಡಿಯನ್ನು ನೀಡುತ್ತಿದೆ.

3 ಕಿ.ಮೀ ಅವರಿಗೆ ಸೌರಫಲಕಗಳನ್ನು ಈ ಸಬ್ಸಿಡಿಯಲ್ಲಿ ಅಳವಡಿಸಲು ಸಾಧ್ಯವಾಗುತ್ತದೆ. 3 ಕಿ.ಮೀ ಗಿಂತ ಹೆಚ್ಚಿನ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲು ಯೋಚಿಸುತ್ತಿದ್ದರೆ ಒಂಬತ್ತು ಸಾವಿರ ರೂಪಾಯಿಗಳ ಸಬ್ಸಿಡಿಯನ್ನು ಪ್ರತಿ kg ಪಡೆಯಬಹುದಾಗಿದೆ. ಸಬ್ಸಿಡಿ ಮಾತ್ರವಲ್ಲದೆ ಪ್ರತಿ ರಾಜ್ಯದಲ್ಲಿಯೂ ಆಯಾ ಸರ್ಕಾರದ ಸಬ್ಸಿಡಿ ಕೂಡ ಸಾಲಾವಳಿಕೆಗೆ ಕೇಂದ್ರ ಸರ್ಕಾರವು ನೀಡುತ್ತದೆ.

ಸೌರಫಲಕದ ಬೆಲೆ :

ಒಂದು ಲಕ್ಷ ರೂಪಾಯಿ 3 ಕಿಲೋ ವ್ಯಾಟ್ ಸೌರ ಫಲಕವನ್ನು ಅಳವಡಿಸಲು ವೆಚ್ಚವಾಗುತ್ತದೆ. ಒಟ್ಟು ಎಪ್ಪತ್ತು ಸಾವಿರ ರೂಪಾಯಿಗಳವರೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದಾಗಿತ್ತು ಐದು ವರ್ಷಗಳಲ್ಲಿ ಈ ಹಣವನ್ನು ಮತ್ತೆ ಹಿಂಪಡೆಯಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಸೌರ ಫಲಕಗಳನ್ನು ಅಳವಡಿಸಲು ಸಬ್ಸಿಡಿಯನ್ನು ನೀಡುತ್ತಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಪಡೆದು ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು:

Leave a Comment