ನಮಸ್ಕಾರ ಸ್ನೇಹಿತರೇ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಡೆ ಸಮರಸಾವಿದೆ ಅದರಂತೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಚಲೋದಿಲ್ಲಿ ಚಳುವಳಿಯನ್ನು ದೆಹಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪಡೆ ಮಾಡುತ್ತಿದೆ.
ಕಾಂಗ್ರೆಸ್ನ ಛಲೋದಿಲ್ಲಿ :
ಕರ್ನಾಟಕ ಸರ್ಕಾರದ ಕಾಂಗ್ರೆಸ್ನ ಚಲೋದಿಲ್ಲಿ ಈ ಹೋರಾಟಕ್ಕೆ ತಮಿಳುನಾಡು ಹಾಗೂ ಕೇರಳ ಕೂಡ ಸಾಕು ನೀಡಿದ್ದು ಕೇಂದ್ರ ಸರ್ಕಾರದ ಆರ್ಥಿಕ ಅಭಿವೃದ್ಧಿ ಕರ್ನಾಟಕಕ್ಕೆ ಆಗುತ್ತಿರುವಂತಹ ಅನ್ಯಾಯ ತಾರತಮ್ಯ ಖಂಡಿಸಿ ಕರ್ನಾಟಕ ಕಾಂಗ್ರೆಸ್ ಪಡೆ ಚಲೋದಿಲ್ಲಿ ಎಂಬ ಹೋರಾಟವನ್ನು ಪ್ರಾರಂಭಿಸಿದೆ.
ಇಂದು ಕರ್ನಾಟಕ ಕಾಂಗ್ರೆಸ್ ದೆಹಲಿಯ ಜಂತರ್ ಮಂತರ್ ನಲ್ಲಿ ಚಲೋದಿಲ್ಲಿ ಜೊತೆಗೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕೊಟ್ಟಿರುವಂತಹ ಟ್ಯಾಗ್ಲೈನ್ ಆಗಿದೆ. ದೆಹಲಿಯ ಜಂತರ್ ಮೆಂಟಲ್ ನಲ್ಲಿ ಕನ್ನಡಿಗರ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ವಿರುದ್ಧ ಇಂದು ಬೆಳಿಗ್ಗೆ 11:00 ಧ್ವನಿ ಎತ್ತೋಣ ಬನ್ನಿ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸರ್ಕಾರದಲ್ಲಿರುವ ಎಲ್ಲಾ ಸಚಿವರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಅನುದಾನಕ್ಕಾಗಿ ದೆಹಲಿ ಪೊಲೀಸರು ಶಾಕ್ ಮಾಡಿದ್ದಾರೆ.
ಇದನ್ನು ಓದಿ : ಕಾಂಗ್ರೆಸ್ ಗೃಹಜೋತಿಯ ಬೆನ್ನಲ್ಲೇ ಕೇಂದ್ರದಿಂದ ಬಹುದೊಡ್ಡ ಘೋಷಣೆ
ಪ್ರತಿಭಟನೆಗೆ ಅವಕಾಶ :
ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ವಿರುದ್ಧ ಅನುದಾನಕ್ಕಾಗಿ ಕಾಂಗ್ರೆಸ್ ಪಡೆಗೆ ಶಾಕ್ ನೀಡಿದ್ದು, ಕಾಂಗ್ರೆಸ್ ಮಾಡುತ್ತಿರುವ ತೆರಿಗೆ ಪ್ರತಿಭಟನೆಗೆ ಸಮಯವನ್ನು ನಿಗದಿ ಮಾಡಿ ಸೂಚನೆ ನೀಡಲಾಗಿದೆ ಕೇವಲ ಬೆಳಿಗ್ಗೆ 10.30 ರಿಂದ 12:30 ರವರೆಗೆ ಮಾತ್ರ ಪ್ರತಿಭಟನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ದೆಹಲಿ ಪೊಲೀಸರು ಈ ಅವಧಿಯಲ್ಲಿ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಕೇಂದ್ರದ ಮುಂದೆ ಕಾಂಗ್ರೆಸ್ ನ ಕೆಲವು ಬೇಡಿಕೆಗಳು :
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡಲು ನಿರ್ಧರಿಸಿದ್ದು ಯಾರ ವಿರುದ್ಧವು ಈ ಚಳುವಳಿ ನಡೆಯುವುದಿಲ್ಲ ಇದು ಕೇವಲ ಕರುನಾಡು ಹಾಗೂ ಕನ್ನಡಿಗರಹಿತಕ್ಕಾಗಿ ಎಲ್ಲರೂ ಈ ಧರಣಿಯನ್ನು ಪಕ್ಷತೀತವಾಗಿ ಸತ್ಯಗ್ರಹದಲ್ಲಿ ಭಾಗವಹಿಸಿ ಎಂದು ಬಿಜೆಪಿ ಅವರಿಗೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿ 2023 ರಿಂದ 2024ರ ವರೆಗೆ 18 ಸಾವಿರದ ಸಾವಿರ ಕೋಟಿ ರೂಪಾಯಿಯನ್ನು ಪರಿಹಾರ ನೀಡಬೇಕು. 62098 ಕೋಟಿ 5 ವರ್ಷಗಳ ತೆರಿಗೆ ಬಾಕಿ ಹಣ ನೀಡಬೇಕು. ಐದು ಸಾವಿರದ ಮುನ್ನೂರು ಕೋಟಿ ರೂಪಾಯಿಗಳನ್ನು ಭದ್ರಾ ಮೇಲ್ದಂಡೆಗೆ ಘೋಷಣೆ ಮಾಡಿದ್ದು ಇದನ್ನು ರಿಲೀಸ್ ಮಾಡಬೇಕ.
ಹೀಗೆ ರಾಜ ಸರ್ಕಾರವು ಕೆಲವೊಂದು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಪಕ್ಷತೀತವಾಗಿ ಬಿಜೆಪಿ ಅವರು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಎಲ್ಲರಿಗೂ ತಿಳಿಸಿದ್ದಾರೆ ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಡೆ ಮಾಡುತ್ತಿರುವ ಈ ಹೋರಾಟ ಪಕ್ಷತೀತವಾಗಿದೆ ಎಂದು ತಿಳಿಸಿ ಧನ್ಯವಾದಗಳು.