rtgh

ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ : ತಿದ್ದುಪಡಿ ಕೇಂದ್ರದಲ್ಲಿ ಜನರ ದಂಡು

ನಮಸ್ಕಾರ ಸ್ನೇಹಿತರೆ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಮತ್ತೆ ಅವಕಾಶವನ್ನು ಸರ್ಕಾರದಿಂದ ಕಲ್ಪಿಸಿಕೊಡಲಾಗಿದೆ. ಒಂದು ವೇಳೆ ನೀವೇನಾದರೂ ರೇಷನ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಅಂತಹ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಿದದಿದ್ದರೆ ಸರ್ಕಾರದ ವತಿಯಿಂದ ಮತ್ತೆ ನಿಮಗೆ ಸಿಹಿ ಸುದ್ದಿ ಎಂದು ಹೇಳಬಹುದು. ಮತ್ತೆ ಇದೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ನೀಡಿದ್ದು ಎಷ್ಟು ದಿನಗಳವರೆಗೆ ಈ ಅವಕಾಶ ಇರುತ್ತದೆ ಹಾಗೂ ಏನೆಲ್ಲಾ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Ration card correction starts again
Ration card correction starts again

ರೇಷನ್ ಕಾರ್ಡ್ ತಿದ್ದುಪಡಿಗೆ ಎಷ್ಟು ದಿನ ಕಾಲಾವಕಾಶ ?

ಇಂದು ಅಂದರೆ ಆಗಸ್ಟ್ ಎಳರಿಂದ ರೇಷನ್ ಕಾರ್ಡ್ ಗಳ ತಿದ್ದುಪಡಿಯನ್ನು ಆಹಾರ ಇಲಾಖೆಯ ಆದೇಶದ ಮೇರೆಗೆ ಮಾಡಿಸಬಹುದಾಗಿದೆ. ಕೇವಲ ಒಂದು ದಿನದ ಕಾಲಾವಕಾಶವನ್ನು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಈ ಬಾರಿ ಕಲ್ಪಿಸಲಾಗಿತ್ತು ಆಗಸ್ಟ್ ಎಲ್ಲರ ಒಂದು ಮಾತ್ರವೇ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.

ಬಯೋಮೆಟ್ರಿಕ್ ಸೌಲಭ್ಯ ರೇಷನ್ ಕಾರ್ಡ್ ತಿದ್ದುಪಡಿಗೆ ಇರುವ ಕಂಪ್ಯೂಟರ್ ಕೇಂದ್ರಗಳಿಗೆ ಮಾತ್ರ ಹೋಗಬೇಕಾಗುತ್ತದೆ ಅಂದರೆ ಗ್ರಾಮವನ್ ಬೆಂಗಳೂರು ಒನ್ ಹಾಗೂ ಕರ್ನಾಟಕವನ್ ಸೇವ ಕೇಂದ್ರಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಿಪಿಎಲ್ ಹಾಗೂ ರೇಷನ್ ಕಾರ್ಡ್ ಗಳಲ್ಲಿ ಆಗಸ್ಟ್ 7 ಮಧ್ಯಾಹ್ನ 1:00 ಯಿಂದ ಸಂಜೆ 4:00 ವರೆಗೆ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.

ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು :

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅಭ್ಯರ್ಥಿಗಳು ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಒಂದು ವೇಳೆ ಐದು ವರ್ಷದ ಒಳಗಿನ ಮಕ್ಕಳು ರೇಷನ್ ಕಾರ್ಡಿಗೆ ಸೇರ್ಪಡೆ ಮಾಡಿಸಬೇಕಾದರೆ ಅವರ ಆಧಾರ್ ಕಾರ್ಡ್ ಹಾಗೂ ಜನ್ಮ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಇದನ್ನು ಓದಿ : ಕಾಂಗ್ರೆಸ್ ಗೃಹಜೋತಿಯ ಬೆನ್ನಲ್ಲೇ ಕೇಂದ್ರದಿಂದ ಬಹುದೊಡ್ಡ ಘೋಷಣೆ

ತಿದ್ದುಪಡಿ ಮಾಡಲು ಇರುವ ಡೈರೆಕ್ಟ್ ಲಿಂಕ್ :

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಇರುವ ಡೈರೆಕ್ಟ್ ಲಿಂಕ್ https://ahara.kar.nic.in/rcamend/ಇದಾಗಿದ್ದು ಈ ಲಿಂಕ್ ನ ಮೂಲಕ ಚಾಮರಾಜನಗರ ಬೆಳಗಾವಿ ಬಾಗಲಕೋಟೆ ದಕ್ಷಿಣ ಕನ್ನಡ ಧಾರವಾಡ ಹಾಸನ ಹಾವೇರಿ ಕೊಡಗು ಮಂಡ್ಯ ಹೀಗೆ ಕೆಲವೊಂದು ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ರೇಷನ್ ಕಾರ್ಡ್ ತಿದ್ದುಪಡಿ ಮಾಡಸಬಹುದಾಗಿದೆ.

ಒಟ್ಟರೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಿದ್ದು ಯಾರೆಲ್ಲ ತಿದ್ದುಪಡಿ ಮಾಡಲು ಬಯಸುತ್ತಾರೋ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment