rtgh

ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ರೈತರಿಗೆ ಬೇಸರದ ಸುದ್ದಿ:ಕಾರಣ ಏನು …?

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕಿಸಾನ್ ನಿಧಿ ಯೋಜನೆಗೆ ಸಂಬಂಧಿಸಿ ದಂತೆ ಕೇಂದ್ರ ಸರ್ಕಾರವು ಬ್ಯಾಡ್ ನ್ಯೂಸ್ ನೀಡಿರುವುದರ ಬಗ್ಗೆ. ವಾರ್ಷಿಕವಾಗಿ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಅರ್ಹ ಫಲಾನುಭವಿಗಳಿಗೆ 6,000 ಅನುದಾನವನ್ನು ನೀಡಲಾಗುತ್ತಿತ್ತು ಈ ಪ್ರಸ್ತಾಪವನ್ನು ಗೋಯಲ್ ಮಾಡಿದ್ದಾರೆ.

Pradhan Mantri Kisan Nidhi Yojana
Pradhan Mantri Kisan Nidhi Yojana

2024ರ ಮಧ್ಯಂತರ ಬಜೆಟ್ :

ಅತಿ ಶೀಘ್ರದಲ್ಲಿ ಕೇಂದ್ರ ಸರ್ಕಾರ 2024ರ ಮಧ್ಯಂತರ ಬಜೆಟ್ ಅನ್ನು ಪರಿಚಯಿಸಲಿದೆ. ಫೆಬ್ರವರಿ ಒಂದರಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸಂಸತ್ತಿನಲ್ಲಿ ಪರಿಚಯಿಸಲಿದ್ದಾರೆ ಹೆಚ್ಚಿನ ಬದಲಾವಣೆ ಹಾಗೂ ಘೋಷಣೆಗಳ ಸಾಧ್ಯತೆ ಮಧ್ಯಂತರ ಬಜೆಟ್ ಇದು ಆಗಿರುವುದರಿಂದ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಸದಸ್ಯ ಅಶೀಮ ಗೋಯಲ್ ರವರು ಇತ್ತೀಚಿನ ಬಜೆಟ್ ಗೆ ಸಂಬಂಧಿಸಿದಂತೆ ಕೆಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ. ನ್ಯಾಯಯುತೆಯನ್ನು ತೆರಿಗೆ ರಚನೆಯಲ್ಲಿ ತರಲು ಶ್ರೀಮಂತ ರೈತರ ಮೇಲೆ ಆದಾಯ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕೆಂದು ಸಲಹೆ ನೀಡಿದ್ದಾರೆ.

ಇದನ್ನು ಓದಿ : ಸರ್ಕಾರದಿಂದ ಬಡ್ಡಿ ಇಲ್ಲದೆ 1 ಲಕ್ಷ ರೂಪಾಯಿ ರೈತರಿಗೆ ಸಾಲ : ಹೆಚ್ಚಿನ ಮಾಹಿತಿ ನೋಡಿ

ಕಿಸಾನ್ ಯೋಜನೆಯ 16ನೇ ಕಂತು :

ಫೆಬ್ರವರಿ ಮತ್ತು ಮಾರ್ಚ್ 2014ರ ನಡುವೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹದಿನಾರನೇ ಕಂತು ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ ಹೊರ ಬಿದ್ದಿರುವುದಿಲ್ಲ 15ನೇ ಕಂತನ್ನು 2023 ನವೆಂಬರ್ 15 ರಂದು ಬಿಡುಗಡೆ ಮಾಡಲಾಗಿದೆ.

ನವೆಂಬರ್ 15 2023ರಿಂದ ಹೊಸ ಫಲಾನುಭವಿಗಳು ಕಿಸಾನ್ ಯೋಜನೆಗೆ ಸೇರಿದ್ದು ಈ ಬಗ್ಗೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ತಿಳಿಸಿದೆ. 4050375 ಹೊಸ ಫಲಾನುಭವಿಗಳನ್ನು 2024 ಜನವರಿ 14ರ ಒಳಗಾಗಿ ನೋಂದಾಯಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಮಹಿಳಾ ಫಲಾನುಭವಿಗಳ ಸೇರ್ಪಡೆಯಲ್ಲಿ ಮುಂಚೂಣಿಯಲ್ಲಿದ್ದು ಮಣಿಪುರ ರಾಜಸ್ಥಾನ ಜಾರ್ಖಂಡ್ ಮತ್ತು ಕೇರಳ ನಂತರದ ಸ್ಥಾನಗಳಲ್ಲಿವೆ.

ಒಟ್ಟಾರೆಯಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿ ದಂತೆ ಕೇಂದ್ರ ಸರ್ಕಾರವು ರಾಜ್ಯದ ರೈತರಿಗೆ ಹಲವಾರು ಮಾಹಿತಿಗಳನ್ನು ನೀಡುತ್ತಿದ್ದು ಇದೀಗ 16ನೇ ಕoತಿನ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಧಿಕೃತ ಘೋಷಣೆಯನ್ನು ಹೊರಡಿಸಿ ರುವುದಿಲ್ಲ ಹಾಗಾಗಿ ಸ್ವಲ್ಪ ಬೇಸರದಲ್ಲಿ ರೈತರು ಇರುವುದರಿಂದ ಮುಂದಿನ ದಿನಗಳಲ್ಲಿ ಯಾವಾಗ ಈ ಯೋಜನೆಗೆ ಸಂಬಂಧಿಸಿ ದಂತೆ ಹದಿನಾರನೇ ಕಂತಿನ ಹಣ ಬಿಡುಗಡೆಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment