rtgh

ರಾತ್ರೋರಾತ್ರಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ : 1 ಲೀಟರ್ಗೆ ಅಡುಗೆ ಎಣ್ಣೆ ಬೆಲೆ ಎಷ್ಟು.?

ನಮಸ್ಕಾರ ಸ್ನೇಹಿತರೆ ರಾತ್ರೋರಾತ್ರಿ ಸರ್ಕಾರದಿಂದ ರಾಜ್ಯದ ಜನತೆಗೆ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ ಅಡುಗೆ ಎಣ್ಣೆಯ ದರದಲ್ಲಿ ಸರ್ಕಾರವು ಇಳಿಕೆಯನ್ನು ನೀಡಿದ್ದು ಹಾಗಾದರೆ ಲೀಟರ್ಗೆ ಅಡುಗೆ ಎಣ್ಣೆಯು ಎಷ್ಟು ಕಡಿಮೆಯಾಗಿದೆ ಮತ್ತು ಯಾವಾಗ ಮಾರುಕಟ್ಟೆಗೆ ಬೆಲೆ ಇಳಿಕೆಯು ಬರುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Overnight drop in cooking oil prices

ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ :

ಸರ್ಕಾರವು ಬಡ ಕುಟುಂಬಗಳ ಆರ್ಥಿಕ ವ್ಯವಸ್ಥೆಯನ್ನು ಕಂಡು ಅಡುಗೆ ಎಣ್ಣೆಯಲ್ಲಿ ಬೆಲೆ ಭಾರಿ ಇಳಿಕೆ ಮಾಡಲು ನಿರ್ಧರಿಸಿದೆ. ಇದರಿಂದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಎಂದು ಹೇಳಬಹುದು ಸರ್ಕಾರವು ಖಾದ್ಯ ತೈಲದ ಮೇಲೆ ಆಮದು ಸುಂಕವನ್ನು ಕಡಿಮೆ ದರದಲ್ಲಿ ವಿಧಿಸಿ ಸರಬರಾಜು ಮಾಡಲು ಮುಂದಾಗುತ್ತಿದ್ದು , ಮಾರ್ಚ್ 2025 ರವರೆಗೆ ಖಾದ್ಯ ತೈಲಗಳ ಮೇಲೆ ಆಮದು ಸುಂಕವನ್ನು ಕೇಂದ್ರ ಸರ್ಕಾರವು ಹೇರುವುದನ್ನು ವಿಸ್ತರಣೆ ಮಾಡಿದೆ ಈ ರೀತಿಯಲ್ಲಿ ಆಮದು ಸುಂಕದ ವೆಚ್ಚವನ್ನು ಕಡಿಮೆ ಗಳಿಸಿದರೆ ಬೆಲೆ ಕಡಿಮೆಯ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ ಇದರಿಂದ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ ಹಾಗೂ ಸರಳ ಜೀವನವನ್ನು ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಇದನ್ನು ಓದಿ : ಗೃಹಲಕ್ಷ್ಮಿ ಹಣ ಪಡೆಯಬೇಕಾದರೆ NPCI ಕಡ್ಡಾಯ : NPCI ಅಂದರೆ ಏನು ..?

ಅಡುಗೆ ಬೆಲೆ ಎಣ್ಣೆಯ ದರ ಯಾವಾಗ :

ಅಡುಗೆ ಎಣ್ಣೆಯ ಮುಂದಿನ ಭವಿಷ್ಯದಲ್ಲಿ ಕೇಂದ್ರ ಸರ್ಕಾರವು ಇದರ ಬೆಲೆಯನ್ನು ಏರುವುದನ್ನು ತಡೆಗಟ್ಟಲು ಇವಾಗಿನಿಂದಲೇ ಕ್ರಮ ಕೈಗೊಳ್ಳುತ್ತಿದ್ದು ಕಚ್ಚಾಪಂ ಎಣ್ಣೆ ಕಚ್ಚಾ ಸೂರ್ಯಕಾಂತಿ ಎಣ್ಣೆ ಕಚ್ಚಾ ಸೋಯಾಬಿನ್ ಎಣ್ಣೆಯ ಮೇಲೆ ಮಾರ್ಚ್ 2024 ರಂದು ಸುಂಕವನ್ನು ಹಾಕುವುದನ್ನು ಆರಂಭದಲ್ಲೇ ತೆಗೆದು ಹಾಕುತ್ತಾರೆ ಎಂಬುದಾಗಿ ಈಗ 2025ರ ಮಾರ್ಚ್ ವರೆಗೆ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಮಾರ್ಚ್ 31.2025 ರವರೆಗೆ ಸುಂಕವನ್ನು ಕಡಿಮೆ ಪ್ರಮಾಣದಲ್ಲಿ ಸರ್ಕಾರವು ಏರುವುದನ್ನು ವಿಸ್ತರಣೆ ಮಾಡಿದೆ. ಶೇಕಡ 17 ಪಾಯಿಂಟ್ 5 ರಿಂದ 12.5ಕ್ಕೆ ಸರ್ಕಾರವು ಸಂಗ್ರಹಿಸಿದ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಇಳಿಸಲಾಗಿದೆ.

ಈ ದೇಶಗಳಲ್ಲಿ ಅಡುಗೆ ಎಣ್ಣೆಯ ಬೆಲೆ :

ಗ್ರಾಹಕರಿಗೆ ಸರ್ಕಾರವು ಅಡುಗೆ ಎಣ್ಣೆಯನ್ನು ಕೈಗೆಟ್ಟುವ ಬೆಲೆಯಲ್ಲಿ ದೊರಕಿಸುವುದಾಗಿ ಭರವಸೆ ನೀಡಿದ್ದು ಇಂಡೋನೇಷ್ಯಾ ಮಲೇಶಿಯಾ ಥಾಯ್ಲೆಂಡ್ ನಿಂದ ತಾಳೆ ಎಣ್ಣೆ ಭಾರತ ದೇಶವು ಪಡೆಯುತ್ತಿದೆ. ಅದರಂತೆ ಅರ್ಜೆಂಟೈನ ಮತ್ತು ಬ್ರೆಜಿಲ್ ಉಕ್ರೇನ್ ಮತ್ತು ರಷ್ಯಾದಿಂದ ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಯು ಬರುತ್ತಿದೆ. ಒಟ್ಟಿನಲ್ಲಿ ಅಡುಗೆ ಎಣ್ಣೆಯ ಬೆಲೆಯು ಪಾತಾಳಕ್ಕೆ ಖುಷಿಯಲ್ಲಿದೆ ಎಂದು ಹೇಳಬಹುದು.

ಹೀಗೆ ಕೇಂದ್ರ ಸರ್ಕಾರವು ಬಡ ಕುಟುಂಬಗಳ ಆರ್ಥಿಕ ವ್ಯವಸ್ಥೆಯನ್ನು ಪರಿಗಣಿಸಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದು ಇದೊಂದು ರೀತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಬಹುದು ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment