rtgh

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಬೇಗ ಪಡೆಯಬೇಕಾದರೆ ಈ ಹೊಸ ಅಪ್ಡೇಟ್ ನೋಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಹಣವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇಂದು ಕರ್ನಾಟಕ ರಾಜ್ಯವು ಇತರ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿದ್ದು ಬೇರೆ ಯಾವ ಸರ್ಕಾರವೂ ಕೂಡ ಯಾವುದೇ ರೀತಿಯ ಯೋಜನೆಗಳನ್ನು ಅನುಸರಿಸುತ್ತಿದೆ ಅಲ್ಲದೆ ಈ ಯೋಜನೆಯನ್ನು ಬೇರೆ ಸರ್ಕಾರಗಳು ಕೂಡ ಅನುಸರಿಸುತ್ತಿದೆ ಎಂದು ಹೇಳಬಹುದು.

new-update-for-gruhalkshmi-money-recipients
new-update-for-gruhalkshmi-money-recipients

ವಿಧಾನಸಭೆ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿತ್ತು ಅದೇ ಪ್ರಕಾರವಾಗಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದವು ಇದೀಗ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ತೆಲಂಗಾಣದಲ್ಲೂ ಕೂಡ ಆರಂಭಿಸಲಾಗಿದೆ. ಅಂದರೆ ಅಷ್ಟರಮಟ್ಟಿಗೆ ಗೃಹಲಕ್ಷ್ಮಿ ಯೋಜನೆ ಫಲ ನೀಡಿದೆ ಎಂದರ್ಥ.

ಒಟ್ಟರೆ 10,000 ಫಲಾನುಭವಿ ಖಾತೆಗೆ ಬಿಡುಗಡೆ :

ಮನೆಯಲ್ಲಿಯೇ ಸಾಮಾನ್ಯವಾಗಿ ಇದ್ದು ಮನೆ ಕೆಲಸ ಮಾಡುವ ಮಹಿಳೆಯರಿಗೆ ಕೆಲವೊಂದು ತುರ್ತು ಕರ್ಚಿಗಾಗಿ ಹಣದ ಅವಶ್ಯಕತೆ ಇರುತ್ತದೆ ಇದಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಸರ್ಕಾರದಿಂದಲೇ 2018 ಈಗಾಗಲೇ ರಾಜ್ಯ ಸರ್ಕಾರವು 5 ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಒಟ್ಟಾರೆಯಾಗಿ ಫಲಾನುಭವಿಗಳು ಹತ್ತು ಸಾವಿರ ಹಣವನ್ನು ಖಾತೆಯಿಂದ ಪಡೆಯುತ್ತಿದ್ದಾರೆ.

ಸರ್ಕಾರದಿಂದ 5ನೇ ಕಂತಿನ ಹಣ ಬಿಡುಗಡೆ :

ಈಗಾಗಲೇ ರಾಜ್ಯ ಸರ್ಕಾರ ತಿಳಿಸಿರುವಂತೆ 20ನೇ ತಾರೀಖಿನ ಒಳಗಾಗಿ ಪ್ರತಿ ತಿಂಗಳು ಪ್ರತಿ ಕಂತಿನ ಹಣ ಜಮಾ ಆಗುತ್ತದೆ. ಅದೇ ರೀತಿಯಾಗಿ ಸರ್ಕಾರವು 5ನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿದ್ದು ಈಗಾಗಲೇ ಹಲವು ಜಿಲ್ಲೆಗಳಿಗೆ ಐದನೇ ಕಂತಿನ ಹಣ ವರ್ಗಾವಣೆಯಾಗಿದೆ. ಇನ್ನು ಸಾಕಷ್ಟು ಜನರಿಗೆ 5ನೇ ಕಂತಿನ ಹಣ ಬರುವುದು ಬಾಕಿ ಇತ್ತು ಸಾಲವು ಮಹಿಳೆಯರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಹೆಸರು ಇಲ್ಲದೆ ಇದ್ದರೆ ಹಣ ಬರುವುದಿಲ್ಲ :

ಮಹಾಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಸರ್ಕಾರ ವರ್ಗಾವಣೆ ಮಾಡುತ್ತಿದೆ ಆದರೆ ಸರ್ಕಾರಕ್ಕೆ ಹಣಕಾಸು ಖರ್ಚು ವೆಚ್ಚಗಳು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಏಕೆಂದರೆ ಈ ಎರಡು ಯೋಜನೆಗಳಿಗೆ ಹಣ ವರ್ಗಾವಣೆ ಮಾಡಲು ಸರ್ಕಾರಕ್ಕೆ ಅತಿ ಹೆಚ್ಚಿನ ಬೇಕಾಗಿರುವ ಕಾರಣದಿಂದಾಗಿ ರೇಷನ್ ಕಾರ್ಡ್ ನಲ್ಲಿರುವ ಅಕ್ರಮ ತಡೆಗಟ್ಟಲು ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕಾಗಿ ರೇಶನ್ ಕಾರ್ಡ್ ಸಾಕಷ್ಟು ರದ್ದಾಗಿದ್ದು ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ಸ್ಟೇಟಸ್ ಚೆಕ್ ಮಾಡುವ ವಿಧಾನ :

  • ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕಾದರೆ ಲೀಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೆ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
  • https://ahara.kar.nic.in/Home/EServices ಈ ವೆಬ್ಸೈಟ್ ಗೆ ಭೇಟಿ ನೀಡಿ.
  • ಅದರಲ್ಲಿ ಕಾಣುವಂತಹ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ.
  • ನಂತರ ಅದರಲ್ಲಿ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ ಆ ಲಿಸ್ಟ್ ನಲ್ಲಿ ನೋಡಿ .
  • ಏನಾದರೂ ನಿಮ್ಮ ಹೆಸರು ಇರದೇ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಹಣ ನಿಮಗೆ ವರ್ಗಾವಣೆ ಆಗುವುದಿಲ್ಲ ಎಂದರ್ಥ.

ಹೀಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ ಡೇಟ್ ಅನ್ನು ನೀಡುತ್ತಿದ್ದು. ಈ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

Leave a Comment