rtgh

ಸುಂದರ್ ಪಿಚೈ ಜೀವನ ! ಈ ದಿನಚರಿ ಕಾರಣಕ್ಕಾಗಿ ಅವರು ಸಾಧಕರ ಸಾಲಿನಲ್ಲಿ ಇರುವುದು !

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಗೂಗಲ್ ಸಂಸ್ಥೆಯ ಸಿಇಒ ಆದ ಸುಂದರ್ ಪಿಚೈ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಸಲಾಗುತ್ತಿದೆ. ಬೆಳಿಗ್ಗೆ ಗೆದ್ದ ಕೂಡಲೇ ಸುಂದರ್ ಪಿಚೈ ರವರು ಓದುತ್ತಾರೆ ಎಂದು ಹೇಳಲಾಗುತ್ತದೆ ಅದರಂತೆ ಅವರು ಪುಸ್ತಕದ ನ್ಯೂಸ್ ಪೇಪರ್ ಅನ್ನು ಓದುವುದಿಲ್ಲ ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಅವರು ಏನು ಓದುತ್ತಾರೆ ಹಾಗೂ ತಮ್ಮ ಬದುಕನ್ನು ಹೇಗೆ ನಡೆಸುತ್ತಾರೆ ಪ್ರತಿದಿನ ಅವರು ಏನು ಮಾಡುತ್ತಾರೆ ಅವರು ಈ ಸಾಧನೆಯ ಹಾದಿಯಲ್ಲಿ ಹೇಗೆ ಸಾಗಿ ಬಂದಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೋಡಬಹುದು.

Life of Sundar Pichai
Life of Sundar Pichai

ಸುಂದರ್ ಪಿಚೈ ಅವರ ಪ್ರತಿದಿನದ ಮಾಹಿತಿ :

ದೊಡ್ಡದಾಗಿ ಸುಂದರ ಪಿಚೈ ರವರು ಹೆಸರು ಮಾಡಿರುವ ವ್ಯಕ್ತಿಯಾಗಿದ್ದು ಇವರ ಬಗ್ಗೆ ಮಾಹಿತಿಯನ್ನು ನೋಡುವುದಾದರೆ ಮಾಹಿತಿಯನ್ನು ಪಡೆಯಬಹುದು. ಬೆಳಿಗ್ಗೆ ತನ್ನ ದಿನವನ್ನು ಇವರು ಹೇಗೆ ಶುರು ಮಾಡುತ್ತಾರೆ ಎಂದು ನೋಡುವುದಾದರೆ ಇದು ವೆಬ್ಸೈಟ್ಗಳಲ್ಲಿ ಬಂದಿರುವ ವಿಚಾರದ ಪ್ರಕಾರ ಬೆಳಿಗ್ಗೆ ಎದ್ದ ಕೂಡಲೇ ಸುಂದರ್ ಪಿಚೈ ರವರು ಓದುತ್ತಾರೆ ಎಂದು ಹೇಳಲಾಗುತ್ತಿದೆ. ಪುಸ್ತಕದ ನ್ಯೂಸ್ ಪೇಪರ್ ಅನ್ನು ಬೆಳಿಗ್ಗೆ ಎದ್ದ ನಂತರ ಸುಂದರ್ ರವರು ಓದುವುದಿಲ್ಲ ತಮ್ಮ ಮೊಬೈಲ್ ಫೋನಿನಲ್ಲಿ ಒಂದು ವೆಬ್ಸೈಟ್ನಲ್ಲಿರುವ ವಿಷಯಗಳನ್ನು ಓದುತ್ತಾರೆ ಹಾಗೂ ವಿಶ್ವದ ಅತ್ಯಂತ ಯಶಸ್ವಿ ವ್ಯಕ್ತಿಗಳು ಇದೇ ವೆಬ್ಸೈಟ್ ಅನ್ನ ಓದುತ್ತಾರೆ.

ಟೆಕ್ ಮೀಮ್ ವೆಬ್ಸೈಟ್ :

ತಮ್ಮ ದಿನವನ್ನು ಸುಂದರ್ ಪಿಚೈ ರವರು ಶುರು ಮಾಡುವುದು ಟೆಕ್ ಮೀಮ್ ವೆಬ್ಸೈಟ್ ನಿಂದ. ಟೆಕ್ ಮೇನ್ ವೆಬ್ಸೈಟ್ನಲ್ಲಿ ವಿಶ್ವದಾದ್ಯಂತ ನಡೆಯುವ ಸುದ್ದಿಗಳನ್ನು ಓದುವ ಮೂಲಕ ತಮ್ಮ ದಿನವನ್ನು ಅವರು ಶುರು ಮಾಡುವುದಾಗಿ ಹೇಳಿಕೊಂಡಿದ್ದಾರೆ. 2005ರಲ್ಲಿ ಗೇಟ್ ರಿವೇರ ಅವರು ಟೆಕ್ ಮೀನ್ ವೆಬ್ಸೈಟ್ ಅನ್ನು ಶುರು ಮಾಡಿದರು. ಈ ವೆಬ್ ಸೈಟಲ್ಲಿ ವಿಶ್ವದಲ್ಲಿ ನಡೆಯುತ್ತಿರುವಂತಹ ಹಾಗೂ ಹೋಗುಗಳ ಬಗ್ಗೆ ಮುಖ್ಯ ಸಾರಾಂಶಗಳನ್ನು ಪಡೆಯಬಹುದಾಗಿದೆ.

ಒಂದೇ ಸಮಯದಲ್ಲಿ ವಿಶ್ವದ ಹಲವಾರು ವಿಚಾರಗಳ ಬಗ್ಗೆ ಈ ರೀತಿಯ ವೆಬ್ಸೈಟ್ ಕಾರ್ಯನಿರ್ವಹಿಸುವ ಕಾರಣ ಸುದ್ದಿಗಳನ್ನು ತಿಳಿದುಕೊಳ್ಳಬಹುದಾಗಿದೆ ಹಾಗೆ ತಮ್ಮ ವೆಬ್ಸೈಟ್ನಲ್ಲಿ ಎಲ್ಲರೂ ನಿರೀಕ್ಷಿಸುವ ರೀತಿ ಸುದ್ದಿಗಳ ಬಗ್ಗೆ ಮುಖ್ಯ ಸಾರಾಂಶ ನೀಡುವುದು ತಮ್ಮ ಗುರಿ ಎಂದು ಟೆಕ್ ಮೀಮ್ ಸಂಸ್ಥಾಪಕರಾದ ಗೇಟ್ ರಿವೇರ್ ರವರು ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ,ಫೇಸ್ಬುಕ್ ಸಿಇಒ ಮಾರ್ಕೆಝುಕರ್ ಎಲ್ಲರೂ ಕೂಡ ಇದೇ ವೆಬ್ಸೈಟ್ ಅನ್ನು ಓದುತ್ತಾರೆ ಹಾಗೂ ಈ ವೆಬ್ಸೈಟ್ ಅನ್ನು ಇಷ್ಟ ಪಡುತ್ತಾರೆ.

ಹೀಗೆ ಟೆಕ್ ಮೀಮ್ ಎಂಬ ವೆಬ್ ಸೈಟ್ ಪ್ರತಿದಿನ ನಡೆಯುವ ದೇಶದಾದ್ಯಂತ ಎಲ್ಲಾ ಸುದ್ದಿಗಳನ್ನು ತಿಳಿಸಿದ್ದು ಈ ಒಂದು ವೆಬ್ಸೈಟ್ ಅನ್ನು ದೇಶದ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಪ್ರಪಂಚದಾದ್ಯಂತ ಇರುವ ಎಲ್ಲಾ ವ್ಯಕ್ತಿಗಳು ಕೂಡ ಇದೇ ವೆಬ್ಸೈಟ್ನ ಸುದ್ದಿಗಳನ್ನು ಓದುತ್ತಾರೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment