rtgh

ಬಿಗ್ ಬಾಸ್ ವಿನ್ನರ್ ಹೆಸರು ರಿವಿಲ್ : ಮತ್ತೆ ಪುರುಷ ಸ್ಪರ್ಧಿ ಟ್ರೋಫಿ ಪಡೆಯುತ್ತಾರೆ

ನಮಸ್ಕಾರ ಸ್ನೇಹಿತರೆ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಫಿನಾಲೆ ನಡೆಯಲಿದ್ದು ಅದಕ್ಕು ಮುಂಚಿತವಾಗಿಯೇ ಇವರೇ ಟೈಟಲ್ ವಿನ್ನರ್ ಆಗಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಹೊಸ ಟ್ರೆಂಡ್ ಅನ್ನು ಕನ್ನಡ ಕಿರುತೆರೆಯಲ್ಲಿ ಶುರು ಮಾಡುವ ಬಿಗ್ ಬಾಸ್ ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು ನೋವು ಎಲಿಮಿನೇಷನ್ ರೌಂಡ್ ಕಳೆದ ವಾರ ಆಗಿದ್ದು ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬ ಮಾತುಗಳು ಕೂಡ ಸ್ಪರ್ಧಿಗಳ ಬಾಯಲ್ಲಿ ಕೇಳುತ್ತಿರುವುದನ್ನು ನಾವು ನೋಡಬಹುದು.

Kannada Bigg Boss Winner name is Reveal
Kannada Bigg Boss Winner name is Reveal

ಬಿಗ್ ಬಾಸ್ 10 ವಿನ್ನರ್ :

ಹೊಸ ಟ್ರೆಂಡ್ ಅನ್ನು ಬಿಗ್ ಬಾಸ್ ಇದೀಗ ಕನ್ನಡ ಕಿರುತೆರೆಯಲ್ಲಿ ಶುರುಮಾಡಿದ್ದು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ನೋ ಎಲಿಮಿನೇಷನ್ ರೌಂಡ್ ಕಳೆದ ವಾರ ನಡೆದಿದ್ದು ಸ್ಪರ್ಧಿಗಳ ಬಾಯಿಯಲ್ಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಸಂಗೀತ ಶೃಂಗೇರಿ ಮೇಲೆ ಕಳೆದ ಕೆಲ ವಾರಗಳಲ್ಲಿ ಇನ್ನೊಂದೆಡೆ ಫ್ಯಾನ್ಸ್ ಬೆಂಬಲಗಳ ಸುರಿಮಳೆ ಹರಿಸಿದ್ದರು.

ಅದರಂತೆಗೆ ವೀಕ್ ಪೂರ್ತಿ ಅದ್ಭುತವಾಗಿ ಹಾಡಿ ಸಂಗೀತ ಶೃಂಗೇರಿ ಫಿನಾಲೆ ಟಿಕೆಟ್ ಅನ್ನು ಸಹ ಪಡೆದಿದ್ದರು. ಆದರೆ ಈ ಸ್ಪರ್ಧೆ ಫಿನಾಲೆಯಲ್ಲಿ ವಿನ್ನರ್ ಆಗುವುದು ಎಂದು ಎಣಿಸುತ್ತಿದ್ದು ಇದಕ್ಕೆ ಕಾರಣ ಟ್ವಿಟರ್ ನಲ್ಲಿ ಈ ಸ್ಪರ್ಧೆ ಟಾಪ್ ಅಲ್ಲಿ ಟ್ರೆಂಡಿಂಗ್ ನಲ್ಲಿ ಇರುವುದಾಗಿದೆ. ಇಷ್ಟೊಂದು ಕ್ರಿಯೇಟ್ ಮೊದಲ ಬಾರಿಗೆ ಮಾಡಿದ್ದು ಈ ಸ್ಪರ್ಧೆನಿಸುತ್ತದೆ.

ಇದನ್ನು ಓದಿ : ಪ್ರತಿ ತಿಂಗಳು 5,000 ಗಂಡ ಹೆಂಡತಿಗೆ ಸಿಗುತ್ತೆ: ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು

ಕಾರ್ತಿಕ್ ಮಹೇಶ್ :

ಟ್ವಿಟರ್ ನಲ್ಲಿ ಇಷ್ಟೊಂದು ಮೊದಲ ಬಾರಿಗೆ ಟ್ರೆಂಡಿಂಗ್ ಶುರು ಮಾಡಿದ ಸ್ಪರ್ಧೆ ಎಂದರೆ ಅದು ಕಾರ್ತಿಕ್ ಮಹೇಶ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ದಿ ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದ ಕಾರ್ತಿಕ್ ಅದ್ಭುತವಾಗಿ ಆಟವಾಡುತ್ತಿದ್ದು ತಮ್ಮ ಸಹನೆ ತಾಳ್ಮೆ ಸ್ನೇಹದಿಂದಲೇ ಕಾರ್ತಿಕ್ ಹೆಸರು ಮಾಡಿದ್ದು ಈ ಬಾರಿ ಟೈಟಲ್ ವಿನ್ನರ್ ಆಗುವುದನ್ನು ಪಕ್ಕಯಂದೆನಿಸುತ್ತಿದೆ.

ಆರಂಭದಿಂದಲೂ ಇದುವರೆಗೂ ಕಾಯ್ದುಕೊಂಡು ಬರುತ್ತಿರುವ ಕಾರ್ತಿಕ್ಕಿಗೆ ಅಪಾರ ಫ್ಯಾನ್ಸ್ ಬೆಳಗವಿದ್ದು ಸಂಗೀತ ಶೃಂಗೇರಿ ಕಳೆದ ವಾರಪೂರ್ತಿ ಗೆಲ್ಲಬೇಕೆಂದು ಹೇಳುತ್ತಿದ್ದೇನೆ. ಸಂಗೀತ ಕ್ಯಾಪ್ಟನ್ಸಿ ಟಾಸ್ಕ್ ಮತ್ತು ಟಿಕೆಟ್ ಟು ಫೈನಲ್ ನಂತರ ಹೆಚ್ಚು ಜಂಭ ತೋರಿಸುತ್ತಿದ್ದಾರೆ ಎಂದು ಹೇಳಿದ್ದು ಅವರ ವರ್ತನೆ ಇಷ್ಟವಾಗುತ್ತಿಲ್ಲ ಎಂದು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗೆ ಬಿಗ್ ಬಾಸ್ ಸೀಸನ್ 10 ಫಿನಾಲೆ ಸಮೀಪದಲ್ಲಿಯೇ ಬಿಗ್ ಬಾಸ್ ವಿನ್ನರ್ ನ ಹೆಸರು ರಿವಿಲ್ ಆಗಿದ್ದು ಕಾರ್ತಿಕ್ ಮಹೇಶ್ ಅವರಿಗೆ ಗೆಲ್ಲಬಹುದೆಂಬ ಮಾಹಿತಿಯೂ ಸಹ ಕೇಳಿ ಬರುತ್ತಿದ್ದು ಈ ಬಾರಿ ಪುರುಷ ಅಭ್ಯರ್ಥಿಯ ಟ್ರೋಫಿ ಪಡೆಯುತ್ತಾನೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ ಹೀಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment