rtgh

50 ಸಾವಿರ ನಗದು ಬಹಳ ರೀಲ್ಸ್ ಮಾಡಿದವರಿಗೆ ಸಿಗಲಿದೆ : ರಾಜ್ಯ ಸರ್ಕಾರದಿಂದ ವಿಶೇಷ ಆಫರ್

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಒಂದು ವಿಶೇಷ ಯೋಜನೆಯನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ರೂಪಿಸಿದೆ ಆ ಬಗ್ಗೆ ತಿಳಿಸಲಾಗುತ್ತಿದೆ. ಸಂವಿಧಾನದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದನ್ನು ಕಡ್ಡಾಯಗೊಳಿಸಲಾಗಿದ್ದು ಇದೀಗ ಒಂದು ಹೆಜ್ಜೆ ಸರ್ಕಾರ ಮುಂದೆ ಇಟ್ಟಿದ್ದು ಜನರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

Huge reward for those who have done reels from Govt
Huge reward for those who have done reels from Govt

ರಾಜ್ಯ ಸರ್ಕಾರದಿಂದ ರೀಲ್ಸ್ ಮಾಡಿದವರಿಗೆ ಭರ್ಜರಿ ಬಹುಮಾನ :

ಸದ್ಯ ಸಂವಿಧಾನದ ಜಾಗೃತಿ ಜಾತದಾ ಅಂಗವಾಗಿ ರಾಜ್ಯ ಸರ್ಕಾರ ರೂಲ್ಸ್ ಮಾಡಿ ಬಹುಮಾನ ಗೆಲ್ಲಿ ಎನ್ನುವ ಸುವರ್ಣ ಅವಕಾಶವನ್ನು ಒದಗಿಸಿದೆ. ಸಂವಿಧಾನದ ಹರಿವು ಕೇವಲ ಪುಸ್ತಕ ಅಥವಾ ಶಾಲಾ ಕಾಲೇಜುಗಳಿಗೆ ಸೀಮಿತವಾಗಿರದೆ ಪ್ರತಿಯೊಬ್ಬರಿಗೂ ತಲುಪಬೇಕೆನ್ನುವ ಉದ್ದೇಶದಿಂದ ಸಾಮಾಜಿಕ ಜಾಲತಾಣದ ಮೊರೆ ರಾಜ್ಯ ಸರ್ಕಾರ ಹೋಗಿದೆ. ಡಿಜಿಟಲ್ ಯುಗಕ್ಕೆ ತಕ್ಕಂತೆ ಸಂವಿಧಾನದ ಜಾಗೃತಿ ಮೂಡಿಸಲು ರೀಲ್ಸ್ ಮೂಲಕ ವಿಶೇಷ ಆಫರ್ ಅನ್ನು ಸರ್ಕಾರ ಘೋಷಣೆ ಮಾಡಿದೆ.

ಸರ್ಕಾರದಿಂದ 50,000 ನಗದು ಬಹಳ :

ಸರ್ಕಾರ ಘೋಷಣೆ ಮಾಡಿರುವ ರಿಲೀಸ್ ಮಾಡಿ ಬಹುಮಾನ ಗೆಲ್ಲಿ ಎಂಬ ಯೋಜನೆಯಲ್ಲಿ ನಗದು ಬಹುಮಾನವನ್ನು ಭಾರಿ ಮೊತ್ತದಲ್ಲಿ ಪಡೆಯಬಹುದಾಗಿದ್ದು ಸಂವಿಧಾನ ಜಾಗೃತಿ ಜಾತದ ಬಗ್ಗೆ ಕೇವಲ 30 ರಿಂದ 40 ಸೆಕೆಂಡುಗಳ ವಿಡಿಯೋದಲ್ಲಿ ಜಾಗೃತಿ ಮೂಡಿಸಬೇಕು. ಜಾಗೃತಿ ಸಂವಿಧಾನದ ಬಗ್ಗೆ ಮೂಡಿಸುವಂತಹ ರಿಲೀಸ್ ಮಾಡಿದರೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿಗಳನ್ನು ದ್ವಿತೀಯ ಬಹುಮಾನವಾಗಿ 25,000ಗಳನ್ನು ಹಾಗೂ ತೃತೀಯ ಬಹುಮಾನವಾಗಿ 15 ಸಾವಿರ ರೂಪಾಯಿಗಳನ್ನು ನಗದು ಬಹುಮಾನವಾಗಿ ನೀಡುವುದಾಗಿ ಘೋಷಣೆ ಮಾಡಿದೆ.

ಇದನ್ನು ಓದಿ : ಹಣವನ್ನು ಇದರಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದಾಗಿದೆ !

ರೀಲ್ಸ್ ನಲ್ಲಿ ಇರಬೇಕಾದ ಕೆಲವು ಅಂಶಗಳು :

ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವಂತಹ ಸಂದರ್ಭದಲ್ಲಿ ರೀಲ್ಸ್ ಮಾಡುವ ವೇಳೆ ಸಂವಿಧಾನದ ಮಹತ್ವ ಪೀಠಿಕೆಯ ವೈಶಿಷ್ಟ್ಯ ಮೂಲಭೂತ ಕರ್ತವ್ಯಗಳು ಮೂಲಭೂತ ಹಕ್ಕುಗಳು ಹಾಗೂ ಸಂವಿಧಾನಕ್ಕೆ ಸಂಬಂಧಿಸಿದಂತಹ ಯಾವುದೇ ಅಂಶವನ್ನು ಒಳಗೊಂಡಿರಬಹುದು. ಈ ರೂಲ್ಸ್ಗಳನ್ನು ಆಯೋಜಕ ತಂಡದಿಂದ ಅನುಮೋದಿಸಲ್ಪಟ್ಟವರಿಗೆ ಮಾತ್ರ ಅನುಮತಿ ನೀಡಲಾಗಿದ್ದು ನಿರ್ದಿಷ್ಟ ಪಡಿಸಿದ ವಿಷಯವನ್ನು ರೀಲ್ಸ್ ಗಳು ಹೊಂದಿರಬೇಕು. ಫೆಬ್ರವರಿ 20ರ ಒಳಗೆ ರೀಲ್ಸ್ ಯು ಆರ್ ಎಲ್ ಅನ್ನು ಸಂಘಟಕರಿಗೆ ಕಳುಹಿಸಬೇಕು.

ಒಟ್ಟಾರೆ ರಾಜ್ಯ ಸರ್ಕಾರವು ಸಂವಿಧಾನದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕೆನ್ನುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಅಂಶದ ಆಧಾರದ ಮೇಲೆ ಈ ಯೋಜನೆಯನ್ನು ಕೈಗೊಂಡಿದ್ದು ರೀಲ್ಸ್ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂಬುದು ಸರ್ಕಾರದ ಹಿತದೃಷ್ಟಿಯಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಇದರಿಂದ ಅವರು ಕೂಡ ಸರ್ಕಾರದ ಈ ಯೋಜನೆಯಲ್ಲಿ ಭಾಗವಹಿಸಿ ನಗದು ಬಹುಮಾನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment