rtgh

ಸರ್ಕಾರಿ ನೌಕರ DA ಮತ್ತು ಸಂಬಳದಲ್ಲಿ ಭಾರಿ ಏರಿಕೆ , ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೇ ಸರ್ಕಾರಿ ನೌಕರರಿಗೆ ಹೊಸ ವರ್ಷ ಬರುತ್ತಿದ್ದಂತೆ ಹಾಗೂ ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಕೇಂದ್ರ ಸರ್ಕಾರದಿಂದ ಹೊಸ ಹೊಸ ಆದೇಶಗಳು ಹೊರಬೀಳಲು ಬಾಕಿ ಇದೆ. ಸರ್ಕಾರಿ ನೌಕರರು ಈಗಾಗಲೇ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿದುಕೊಳ್ಳಬಹುದು. ಸಕಲ ಸಿದ್ಧತೆಯನ್ನು ಸರ್ಕಾರವು ನಡೆಸಿದ್ದು ಸರ್ಕಾರಿ ನೌಕರರಿಗೆ ಜನವರಿ ಅಂತ್ಯದೊಳಗೆ ಡಿಎ ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಇದೀಗ ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

Govt Servants DA and Salary Hike
Govt Servants DA and Salary Hike

ಸರ್ಕಾರಿ ನೌಕರರ ವೇತನ ಡಬಲ್ ಆಗಲಿದೆ :

ಸರ್ಕಾರಿ ನೌಕರರು ಏಳನೇ ವೇತನದ ಅಡಿಯಲ್ಲಿ ಜನವರಿ 30ರ ಒಳಗಾಗಿ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದಿಂದ ಮಾಹಿತಿ ಹೊರ ಬೀಳುತ್ತಿದೆ. ನೌಕರರ ಹೊಸ ವರ್ಷದ ಮೊದಲ ತಿಂಗಳಲ್ಲಿ ಹೆಚ್ಚಳವಾಗಲಿದ್ದು , ತುಟಿ ಭತ್ಯೆ ಶೇಖಡ ನಾಲ್ಕರಷ್ಟು ಜನವರಿ 2024ರಲ್ಲಿ ಹೆಚ್ಚಿಸಿದರೆ , ಶೇಕಡ 50ರಷ್ಟು ತಲುಪುತ್ತದೆ. ಕೇಂದ್ರ ಸರ್ಕಾರವು ತುಟ್ಟಿಭತ್ಯೆ ಪರಿಷ್ಕರಣಿ ನಿಯಮಗಳನ್ನು ಏಳನೇ ವೇತನ ಆಯೋಗವನ್ನು ಸ್ಥಾಪಿಸುವ ಸಂದರ್ಭದಲ್ಲಿ ರೂಪಿಸಿದೆ.

ಡಿಎ ಹೆಚ್ಚಳದಲ್ಲಿ ಹೊಸ ನಿಯಮ:

ಸರ್ಕಾರವು ಸರ್ಕಾರಿ ನೌಕರರ ವೇತನದಲ್ಲಿ ಹೊಸ ನಿಯಮವನ್ನು ರೂಪಿಸಿದರೆ ಶೇಕಡ 50ರಷ್ಟು ಡಿಎ ತಲುಪಿದ ನಂತರ ಶೂನ್ಯಕ್ಕೆ ಅದನ್ನು ಪರಿವರ್ತಿಸಲಾಗುತ್ತದೆ. ಮೂಲವೇತನಕ್ಕೆ ಡಿಜೆ ಮೊತ್ತವನ್ನು ಸೇರಿಸಲಾಗುತ್ತದೆ ಎನ್ನುವ ಶರತನ್ನು ಕೂಡ ವಿಧಿಸಲಾಗಿದ್ದು ಜನವರಿಯಲ್ಲಿ ಬಿಎ ಹೆಚ್ಚಳದ ಜೊತೆಗೆ ಟೀಕೆ ಮತ್ತು ಹೆಚ್ಚಾರಿಗೆ ಕೂಡ ನೌಕರರದು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸರ್ಕಾರಿ ನೌಕರರಿಗೆ ಜನವರಿಯಲ್ಲಿ ಸಾಕಷ್ಟುಗಳನ್ನು ಹೊಸ ಅಪ್ಡೇಟ್ಗಳನ್ನು ನೀಡಲಾಗಿದೆ.

ಇದನ್ನು ಓದಿ : ಬಿಗ್ ಬಾಸ್ ವಿನ್ನರ್ ಹೆಸರು ರಿವಿಲ್ : ಮತ್ತೆ ಪುರುಷ ಸ್ಪರ್ಧಿ ಟ್ರೋಫಿ ಪಡೆಯುತ್ತಾರೆ

ಡಿಎ ಜೊತೆಗೆ ಟಿಎ ಕೂಡ ಹೆಚ್ಚಾಗುವ ಸಾಧ್ಯತೆ :

ಕೇಂದ್ರ ಸರ್ಕಾರದ ಸರ್ಕಾರಿ ನೌಕರರ ಡಿಎ ಜೊತೆಗೆ ಪಿಎ ಕೂಡ ಹೆಚ್ಚಳ ಮಾಡುವ ಸಾಧ್ಯತೆ ಇದ್ದು ಪ್ರಯಾಣದ ಪತಿಯನ್ನು ಕೂಡ ವೇತನ ಶ್ರೇಣಿಯ ಹೆಚ್ಚಳದೊಂದಿಗೆ ಸೇರಿಸಿ ಸರ್ಕಾರವು ಹೆಚ್ಚಳವನ್ನು ಮಾಡಲು ನಿರ್ಧರಿಸಿದ್ದು ವಿವಿಧ ಬ್ಯಾಂಡ್ ಗಳಿಗೆ ಪ್ರಯಾಣ ಭತ್ಯೆ ಯನ್ನು ಲಗತಿಸಲಾಗುತ್ತದೆ. 1800 ಮತ್ತು 1900 ಗ್ರೇಡ್ ಒಂದರಿಂದ ಎರಡರ ದರದಲ್ಲಿ ಕ್ರಮವಾಗಿ 3600 ತುಟ್ಟಿಭತ್ಯೆ ಗ್ರೇಡ್ 3 ರಿಂದ ಆಗಲಿದೆ.

ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಹೊಸ ವರ್ಷದ ನಂತರ ಕೇಂದ್ರ ಸರ್ಕಾರ ನೌಕರರಿಗೆ ಸಿಹಿ ಸುದ್ದಿಯನ್ನು ನೀಡುತ್ತಿದ್ದು ಈ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment