rtgh

ಸರ್ಕಾರದಿಂದ ಉಚಿತ ಮೊಬೈಲ್ ಫೋನ್ ನೀಡಲಾಗುತ್ತಿದೆ , ಎಲ್ಲರೂ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ನನ್ನ ಪ್ರಜೆಗಳಿಗೆ ಮಹತ್ವದ ಗಿಫ್ಟ್ ಒಂದನ್ನು ರಾಜ್ಯ ಸರ್ಕಾರವು ಘೋಷಣೆ ಮಾಡಿದೆ. ಆ ಮಹತ್ವದ ಗಿಫ್ಟ್ ಯಾವುದೇ ಎಂಬುದರ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಸರ್ಕಾರದಿಂದ ಉಚಿತ ಮೊಬೈಲ್ ಫೋನನ್ನು ಇಂಥವರು ಪಡೆದುಕೊಳ್ಳಲಿದ್ದಾರೆ ಈ ಮೊಬೈಲ್ ಫೋನ್ ಯಾರಿಗೆ ಪ್ರಯೋಜನ ಸಿಗಲಿದೆ ಯಾಕೆ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಹಾಗೂ ಈ ಮೊಬೈಲ್ ಫೋನ್ ಪಡೆಯಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತಿದೆ.

Free mobile phone distribution by Govt
Free mobile phone distribution by Govt

ಸಚಿವರಿಂದ ಸ್ಮಾರ್ಟ್ಫೋನ್ ವಿತರಣೆ ಭರವಸೆ :

ಸ್ಮಾರ್ಟ್ ಫೋನ್ ಸಹಾಯದಿಂದ ಉದ್ಯೋಗಿಗಳು ಸರ್ಕಾರದ ಹಾಲು ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದಾಗಿದೆ ಮತ್ತು ಸುರಕ್ಷಿತವಾಗಿ ಆ ಮೊಬೈಲ್ ಫೋನ್ನಲ್ಲಿ ದಾಖಲೆಗಳನ್ನು ಇಡಬಹುದು ಎನ್ನುವ ಕಾರಣದಿಂದಾಗಿ ಸ್ಮಾರ್ಟ್ ಫೋನನ್ನು ಉಚಿತವಾಗಿ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಉಚಿತ ಮೊಬೈಲ್ ಫೋನ್ ಪ್ರಯೋಜನವನ್ನು ರಾಜ್ಯ ಸರ್ಕಾರವು 25962 ಅಂಗನವಾಡಿ ಕಾರ್ಯಕರ್ತೆಯರಿಗೆ 1016 ಮೇಲ್ವಿಚಾರಕರಿಗೆ ಹಾಗೂ 1048 ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ನೀಡುತ್ತಿದೆ. 28 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ರಾಜ್ಯ ಸರ್ಕಾರವು ಮೀಸಲಿಟ್ಟಿದೆ.

ಹರಿಯಾಣದಲ್ಲಿ ಸಿಗಲಿದೆ ಪ್ರಯೋಜನ :

ಸದ್ಯ ಇದೀಗ ಈ ಯೋಜನೆ ಜಾರಿಗೆ ಬಂದಿರುವುದು ಹರಿಯಾಣ ರಾಜ್ಯದಲ್ಲಿ ಮಾತ್ರ. 22 ಜಿಲ್ಲೆಗಳಲ್ಲಿ ಹರಿಯಾಣದಲ್ಲಿ ವಾಸಿಸುತ್ತಿರುವ ಅಧಿಕಾರಿಗಳಿಗೆ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ. ಈ ಮೊಬೈಲ್ ಫೋನ್ ವಿತರಣೆಯನ್ನು 20070 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 49 ಮೇಲ್ವಿಚಾರಕರ ಜೊತೆಗೆ ಸಿಡಿಪಿಓ 7 ಅಧಿಕಾರಿಗಳಿಗೆ ಮಾಡಲಾಗುತ್ತಿದೆ.

ವಿತರಣೆ ಮಾಡಲು ಮುಖ್ಯ ಉದ್ದೇಶ :

ಉಚಿತ ಮೊಬೈಲ್ ಫೋನನ್ನು ವಿತರಣೆ ಮಾಡಲು ಪ್ರಮುಖ ಉದ್ದೇಶವೇನೆಂದರೆ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಾಗಿದೆ. ಈ ಸೌಲಭ್ಯ ಅಂಗನವಾಡಿಯಲ್ಲಿ ಒದಗಿಸಿದರೆ ಮಕ್ಕಳಿಗೂ ಕೂಡ ಅನುಕೂಲವಾಗುತ್ತದೆ ಎಂಬುದು ಸರ್ಕಾರದ ನಂಬಿಕೆಯಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಈ ಮೊಬೈಲ್ ಫೋನನ್ನು ವಿತರಣೆ ಮಾಡುತ್ತಿದ್ದು ನ್ಯೂಟ್ರಿಷಿಯನ್ ಅಭಿಯಾನವನ್ನು ಕೂಡ ಈ ಸ್ಮಾರ್ಟ್ ಫೋನ್ ಸಹಾಯದಿಂದ ಟ್ರ್ಯಾಕ್ ಮಾಡಬಹುದು ಎಂಬುದಾಗಿ. ಅಲ್ಲದೆ ಅಂಗನವಾಡಿ ಕೇಂದ್ರವನ್ನು ಕೂಡ ಸುಲಭವಾಗಿ ತೆರೆಯಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಹಾಜರಾತಿ ಮಕ್ಕಳ ತೂಕ ಎತ್ತರ ಮೊದಲಾದವುಗಳನ್ನು ಅಳತೆ ಮಾಡಲು ಕೂಡ ಉದ್ಯೋಗಿಗಳಿಗೆ ಸ್ಮಾರ್ಟ್ ಫೋನ್ ಸಹಾಯದಿಂದ ಸಾಧ್ಯವಾಗುತ್ತದೆ. ಈ ಸ್ಮಾರ್ಟ್ ಫೋನ್ ಪ್ರಯೋಜನವನ್ನು ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ನೇರವಾಗಿ ಪಡೆಯಲಿದ್ದಾರೆ. ಅಲ್ಲದೆ ಸಾಕಷ್ಟು ಸಮಯವೂ ಕೂಡ ಇದರಿಂದ ಉಳಿತಾಯವಾಗುತ್ತದೆ ಯಾವುದೇ ಪೇಪರ್ ಪೆನ್ ಬಳಸದೆಯೇ ಸ್ಮಾರ್ಟ್ ಫೋನ್ ಮೂಲಕವೇ ಎಲ್ಲ ಪ್ರಮುಖ ದಾಖಲೆಗಳನ್ನು ಇಡಬಹುದು ಎಂದು ಈ ನಿರ್ಣಯವನ್ನು ಸಚಿವರು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹರಿಯಾಣ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದ್ದು ಈ ಬಗ್ಗೆ ಅಂಗನವಾಡಿ ಕಾರ್ಯಕರ್ತರಿಗೆ ಹೆಚ್ಚಿನ ಸಹಾಯವಾಗಲಿದೆ. ಹಾಗಾಗಿ ಈ ಮಾಹಿತಿಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡುವಂತೆ ತಿಳಿಸಲು ಇದು ಸಹಾಯಕವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Comment