rtgh

BSNL ಪ್ರಿಪೇಯ್ಡ್ ಯೋಜನೆ : ಬೇರೆ ಸಿಮ್ ಬಿಸಾಕಿ ಈ ಸಿಮ್ ತೆಗೆದುಕೊಳ್ಳಿ – 2gb ಡೇಟಾ

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾದ ಟೆಲಿಕಾಂ ಕಂಪನಿಗಳೆಂದರೆ ಅದು ಜಿಯೋ ಏರ್ಟೆಲ್ ವಿ ಐ ಗಳಾಗಿದೆ. ಅದರಂತೆ ಸರ್ಕಾರದ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಇದೀಗ ಹೆಚ್ಚುವರಿ ಡೇಟ್ ಅಗತ್ಯವಿರುವ ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ.

BSNL Prepaid Plan
BSNL Prepaid Plan

288 ಪ್ರಿಪೇಯ್ಡ್ ಯೋಜನೆ :

288 ಪ್ರಿಪೇಡ್ ಯೋಜನೆಯನ್ನು ಬಿಎಸ್ಎನ್ಎಲ್ ಪರಿಚಯಿಸಿದ್ದು ಇದರಲ್ಲಿ ಹೆಚ್ಚುವರಿ ಡೇಟಾ ಅಗತ್ಯವಿರುವವರಿಗೆ ಒಂದು ನಿಗದಿತ ಅವಧಿಯವರೆಗೆ ಪಡೆಯಬಹುದಾಗಿದೆ. 60 ದಿನಗಳ ವ್ಯಾಲಿಡಿಟಿ ಯೊಂದಿಗೆ ಈ ಪ್ರೇಪೈಡ್ ಯೋಜನೆಯು ಲಭ್ಯವಿದ್ದು

ಮೂಲ ಯೋಜನೆಯು ಮುಂದಿನ ಅರವತ್ತು ದಿನಗಳವರೆಗೆ ಮಾನ್ಯವಾಗಿದೆ ಎಂದು ತಿಳಿದಬಹುದು. ಪ್ರತಿದಿನ 2gb ಡೇಟಾವನ್ನು ಈ ಯೋಜನೆಯಿಂದ ರಿಚಾರ್ಜ್ ಮಾಡುವ ಸಂದರ್ಭದಲ್ಲಿ ಪಡೆಯಬಹುದಾಗಿದೆ.

ಇದನ್ನು ಓದಿ : ಸರ್ಕಾರದಿಂದ ಬಡ್ಡಿ ಇಲ್ಲದೆ 1 ಲಕ್ಷ ರೂಪಾಯಿ ರೈತರಿಗೆ ಸಾಲ : ಹೆಚ್ಚಿನ ಮಾಹಿತಿ ನೋಡಿ

120g ಡೇಟಾ ಸಿಗುತ್ತೆ ನೋಡಿ :

ಒಟ್ಟು 120g ಡೇಟಾವನ್ನು ಒಟ್ಟು ಅರವತ್ತು ದಿನಗಳವರೆಗೆ ಬಿಎಸ್ಎನ್ಎಲ್ ನೀಡಲಾಗುತ್ತಿದ್ದು ಸಕ್ರಿಯ ಯೋಜನೆಯಾಗಿ ಈ ಯೋಜನೆಯನ್ನು ಆರಿಸಿದರೆ ಹೆಚ್ಚುವರಿಯಾಗಿ ಡೇಟಾವನ್ನು ಪಡೆಯಬಹುದಾಗಿದೆ ಆದರೆ ಇದು ಎಫ್ ಯುಪಿ ಮಿತಿಯನ್ನು ತಲುಪಿದ .

ಇದರ ಡೇಟಾದ ವೇಗವು 40 ಕೆ ಬಿ ಪಿ ಎಸ್ ಗೆ ಕಡಿಮೆಯಾಗುತ್ತದೆ. ತಿಂಗಳವರೆಗೆ ಹೆಚ್ಚುವರಿ ಡೇಟಾ ಬಿಎಸ್ಎನ್ಎಲ್ ಬಳಕೆದಾರರಿಗೆ ಅಗತ್ಯವಿದ್ದು ಈ ಯೋಜನೆಯಿಂದ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಒಟ್ಟಾರೆ ಭಾರತೀಯ ಕಂಪನಿಯಾದ ಬಿಎಸ್ಎನ್ಎಲ್ ಎರಡು ತಿಂಗಳವರೆಗೆ ಹೆಚ್ಚುವರಿ ಡೇಟಾ ಅಗತ್ಯವಿರುವವರಿಗೆ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯನ್ನು ರಿಚಾರ್ಜ್ ಮಾಡಿಕೊಳ್ಳುವುದರ ಮೂಲಕ ಹೆಚ್ಚುವರಿ ಡೇಟಾವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಬಿಎಸ್ಎನ್ಎಲ್ ಬಳಕೆದಾರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment