ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪೋಸ್ಟ್ ಆಫೀಸ್ನ ಒಂದು ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸಾಕಷ್ಟು ಜನರು ತಾವು ಸಂಪಾದನೆ ಮಾಡಿರುವಂತಹ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಾರೆ ಅಂತವರಿಗಾಗಿ ಅನೇಕ ಯೋಜನೆಗಳು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿದೆ. ಅದರಂತೆ ಹೂಡಿಕೆಗೆ ಒಳ್ಳೆಯ ರಿಟರ್ನ್ ಬರುವಂತಹ ಅನೇಕ ಯೋಜನೆಗಳು ಸದ್ಯದೀಗ ದೇಶದಲ್ಲಿ ಜಾರಿಯಲ್ಲಿದ್ದು ಇದರಲ್ಲಿ ನೀವು ಹೂಡಿಕೆ ಮಾಡಿದರೆ ಒಳ್ಳೆಯ ರಿಟರ್ನ್ ಬರುವುದು ಮಾತ್ರವಲ್ಲದೆ ನಿಮ್ಮ ಹಣಕ್ಕೆ ಭದ್ರತೆಯು ಕೂಡ ಇರುತ್ತದೆ. ಹಾಗಾಗಿ ಪೋಸ್ಟ್ ಆಫೀಸ್ನ ಹೂಡಿಕೆ.
ಐದು ಲಕ್ಷ ಬಡ್ಡಿ ಸಿಗುವ ಯೋಜನೆ :
ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳು ಪೋಸ್ಟ್ ಆಫೀಸ್ನಲ್ಲಿ ಇವೆ ಅವುಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಒಳ್ಳೆಯ ರಿಟರ್ನ್ಸ್ ಅನ್ನು ಪಡೆಯಬಹುದಾಗಿದೆ. ಇತ್ತೀಚಿಗೆ ಸಾಕಷ್ಟು ಯೋಜನೆಗಳು ಪೋಸ್ಟ್ ಆಫೀಸ್ನ ಹೂಡಿಕೆಯಲ್ಲಿ ಜಾರಿಯಾಗಿದ್ದು ಅದರಲ್ಲಿ ಮುಖ್ಯವಾಗಿ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ 4.5 ಲಕ್ಷ ಬಡ್ಡಿ ಪಡೆಯಬಹುದಾಗಿದೆ. ಹಾಗಾದರೆ ಈ ಯೋಜನೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೋಡುವುದಾದರೆ,
ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ ಸ್ಕೀಮ್ :
ಯಾರು ಬೇಕಾದರೂ ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದಾಗಿತ್ತು ಹತ್ತು ವರ್ಷದ ಮಗುವಿನ ತಂದೆ ತಾಯಿ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಮಿನಿಮಮ್ ಸಾವಿರ ರೂಪಾಯಿಗಳನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ ಅಲ್ಲದೆ ಮ್ಯಾಕ್ಸಿಮಮ್ ಹೂಡಿಕೆಗೆ ಈ ಯೋಜನೆಯಲ್ಲಿ ಯಾವುದೇ ಮಿತಿ ಇರುವುದಿಲ್ಲ. ಈ ಹುಡುಗಿಯ ಯೋಜನೆಯಲ್ಲಿ ಸಿಂಗಲ್ ಖಾತೆಯನ್ನು ತೆರೆಯಬಹುದು ಅಥವಾ ಜಂಟಿ ಖಾತೆಯನ್ನು ಕೂಡ ಪ್ರಾರಂಭಿಸಬಹುದಾಗಿದೆ.
ಇದನ್ನು ಓದಿ : ಇನ್ಫೋಸಿಸ್ ನಲ್ಲಿ ವರ್ಕ್ ಫ್ರಂ ಹೋಂ ಜಾಬ್ ! ಇಲ್ಲಿದೆ ಡೈರೆಕ್ಟ್ ಲಿಂಕ್ !
ಪೋಸ್ಟ್ ಆಫೀಸ್ನ ಟೈಮ್ ಡಿಪೋಸಿಟ್ ಸ್ಕೀಮ್ ನ ಬಡ್ಡಿದರ :
ಮೂರು ತಿಂಗಳಿಗೆ ಒಂದು ಸಾರಿ ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿರುವ ಹಣಕ್ಕೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತಹ ಹಣಕ್ಕೆ ಬಡ್ಡಿದರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಅಂದರೆ 6.9 ಪರ್ಸೆಂಟ್ ಒಂದು ವರ್ಷಕ್ಕೆ 7.00% 2 ವರ್ಷಕ್ಕೆ 7.1% 3 ವರ್ಷಕ್ಕೆ 7.5% 5 ವರ್ಷಕ್ಕೆ ಬಡ್ಡಿ ಸಿಗಲಿದೆ. ಈ ಬಡ್ಡಿದರ ಮಾರ್ಚ್ 31 2024ರ ವರೆಗೆ ಜಾರಿಯಲ್ಲಿದ್ದು ಅಷ್ಟರ ಒಳಗಾಗಿ ಆಸಕ್ತಿ ಹೊಂದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯನ್ನು 10 ವರ್ಷಗಳಿಗೂ ಕೂಡ ಮುಂದುವರಿಸಬಹುದಾಗಿದ್ದು ಇದರಲ್ಲಿ ಇರುವಂತಹ ಮತ್ತೊಂದು ವಿಶೇಷ ಏನೆಂದರೆ ಸೆಕ್ಷನ್ 8c ಪ್ರಕಾರ ತೆರಿಗೆ ವಿನಾಯಿತಿ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಸಿಗುವ ಬಡ್ಡಿಯ ಹಣಕ್ಕೆ ಸಿಗಲಿದೆ. 10 ಲಕ್ಷ ರೂಪಾಯಿಗಳನ್ನು ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಐದು ವರ್ಷ ಮೆಚುರಿಟಿ ಅವಧಿ ಮುಗಿದ ನಂತರ ನಿಮ್ಮ ಬಡ್ಡಿಯ ಮೊತ್ತ 4,49,948 ರೂಪಾಯಿಗಳಾಗಲಿದೆ. ಕೊಟ್ಟರೆ 10 ವರ್ಷಗಳಿಗೆ ನಿಮ್ಮ ಕೈಗೆ 14 ಲಕ್ಷದ 49,948 ರೂಪಾಯಿಗಳು ಸಿಗುತ್ತದೆ.
ಹೀಗೆ ಪೋಸ್ಟ್ ಆಫೀಸ್ನಲ್ಲಿ ಸಾಕಷ್ಟು ಹೂಡಿಕೆಯ ಯೋಜನೆಗಳನ್ನು ನೋಡಬಹುದು ಅದರಲ್ಲಿ ಒಂದು ಉತ್ತಮ ಹೂಡಿಕೆ ಯೋಜನೆ ಎಂದರೆ ಅದು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಆಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ತಿಳಿಸಿ, ಧನ್ಯವಾದಗಳು.