rtgh

ಬಡವರ್ಗದ ಜನರಿಗೆ ಸರ್ಕಾರದಿಂದ ಗುಡ್ ನ್ಯೂಸ್ : 10 ಲಕ್ಷ ರೂಪಾಯಿ ಸಿಗಲಿದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಸರ್ಕಾರದ ಹೊಸ ಯೋಜನೆಯ ಬಗ್ಗೆ. ಬಡವರ್ಗದ ಕುಟುಂಬದವರಿಗೆ 10 ಲಕ್ಷ ರೂಪಾಯಿಗಳ ಸೌಲಭ್ಯ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ದೊರೆಯುತ್ತಿದೆ. ಅದರಂತೆ ಈ ಯೋಜನೆಗೆ ಸಂಬಂಧಿಸಿ ದಂತೆ ಏನೆಲ್ಲ ಮಾಹಿತಿಗಳು ಲಭ್ಯವಿದೆ ಎಂಬುದನ್ನು ಸಂಪೂರ್ಣವಾಗಿ ಲೇಖನದಲ್ಲಿ ತಿಳಿದುಕೊಳ್ಳಬಹುದು.

Ayushman Bharat Yojana
Ayushman Bharat Yojana

ಆಯುಷ್ಮಾನ್ ಭಾರತ್ ಯೋಜನೆ :

ಆಯುಷ್ಮಾನ್ ಅಭಿಯಾನವನ್ನು ಕೇಂದ್ರ ಸರ್ಕಾರವು ಆರಂಭಿಸಿದ್ದು ಹಲವಾರು ಜನರು ಈ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಈ ಯೋಜನೆಯ ಅಡಿಯಲ್ಲಿ 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ವಾರ್ಷಿಕವಾಗಿ ಉಚಿತವಾಗಿ ಪಡೆಯಬಹುದಾಗಿದೆ.

ಆಯುಷ್ಮಾನ್ ಯೋಜನೆಯನ್ನು 2018ರಲ್ಲಿ ಪ್ರಾರಂಭಿಸಲಾಗಿದ್ದು ಸಾಕಷ್ಟು ಬಡ ಕುಟುಂಬದವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ತೃತೀಯ ಹಾರೈಕೆ ಆಸ್ಪತ್ರೆ ಗಳಿಗೆ ಈ ಯೋಜನೆಯ ಅಡಿಯಲ್ಲಿ ದಾಖಲಾಗಲು ಸೌಲಭ್ಯವನ್ನು ಪಡೆಯಬಹುದಾಗಿದೆ.

ಯೋಜನೆ ಸಂಪೂರ್ಣ ಹೆಸರುಆಯುಷ್ಮಾನ್ ಭಾರತ್
ಜಾರಿಗೆ ತಂದಿರುವ ಸರ್ಕಾರಕೇಂದ್ರ ಸರ್ಕಾರ
ವಿಮ ಯೋಜನೆ ಹಣ 5 ಲಕ್ಷದಿಂದ 10 ಲಕ್ಷ
ಅಧಿಕೃತ ವೆಬ್ಸೈಟ್ಇಲ್ಲಿದೆ ನೋಡಿ

ಅಗತ್ಯ ದಾಖಲೆಗಳು :

  1. ಆಧಾರ್ ಕಾರ್ಡ್ .
  2. BPL ಕಾರ್ಡ್ .
  3. ಆದಾಯ ಪತ್ರ .
  4. ಜಾತಿ ಪತ್ರ .
  5. ನಿಮ್ಮ ಫೋಟೋ.

ಯೋಜನೆಯ ಮೊತ್ತ ಎಷ್ಟು .?

ಆಯುಷ್ಮಾನ್ ಭಾರತ್ ಯೋಜನೆಯ ಉಪಯೋಗವನ್ನು ಅಂದರೆ ಆರೋಗ್ಯ ವಿಮಾ ಯೋಜನೆಯ ಉಪಯೋಗವನ್ನು ಪಡೆಯುವ ಫಲಾನುಭವಿಗಳಿಗೆ ಇನ್ನಷ್ಟು ಸಹಾಯ ಮಾಡಲು ಸರ್ಕಾರ ಮುಂದಾಗಿದೆ. ಸದ್ಯ ಈಗ ಇದರ ಮಿತಿಯನ್ನು ಕೇಂದ್ರ ಸರ್ಕಾರವು 5 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಆಯುಷ್ಮಾನ್ ಭಾರತ್ ಯೋಜನೆಗೆ 200 ಕೋಟಿ ರೂಪಾಯಿ ಹಣವನ್ನು 2024ರ ಕೇಂದ್ರ ಬಜೆಟ್ ಪಡಿಸಲಾಗಿತ್ತು.

15,000 ಕೋಟಿ ರೂಪಾಯಿಯನ್ನು ಇದೀಗ 2025ರ ಹಣಕಾಸು ವರ್ಷದಲ್ಲಿ ನಿಗದಿಪಡಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿ ದಂತೆ ಶೇಕಡ 34 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಹಾಗೂ ಶೇಕಡಾ 66 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತದೆ.

ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಕೇವಲ 600 ರೂಪಾಯಿಗೆ ಸಿಗುತ್ತೆ ,ಈ ಕೆಲಸ ಕಡ್ಡಾಯವಾಗಿ ಮಾಡಬೇಕು

ಯೋಜನೆಯ ಸೌಲಭ್ಯಗಳು ತಿಳಿದುಕೊಳ್ಳಿ :

  • ತಪಾಸಣೆ ಔಷಧಿಗಳು ಆಸ್ಪತ್ರೆಗಳ ವೆಚ್ಚ ಸೌಲಭ್ಯಗಳನ್ನು ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ಪಡೆಯಬಹುದಾಗಿದೆ.
  • ಅಲ್ಲದೆ ಕರೋನ ಆರ್ಟರ್ ಬೈಪಾಸ್ ಗ್ರಾಫ್ಟಿಂಗ್ ಕ್ಯಾನ್ಸರ್ ಸರ್ಜರಿ.
  • ಇತ್ಯಾದಿಗಳಿಗೆ ಈ ಯೋಜನೆಯ ಮೂಲಕ ವೆಚ್ಚವನ್ನು ಭರಿಸಲಾಗುತ್ತದೆ.

ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಬಡ ಕುಟುಂಬದವರು 10 ಲಕ್ಷ ರೂಪಾಯಿಗಳವರೆಗೆ ಉಚಿತ ಸೌಲಭ್ಯವನ್ನು ಪಡೆಯಬಹುದಾಗಿದ್ದು. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದರೆ ಸುಮಾರು 10 ಲಕ್ಷ ರೂಪಾಯಿಗಳವರಿಗೆ ಈ ಕಾರ್ಡ್ ನ ಮೂಲಕ ಉಚಿತ ಚಿಕಿತ್ಸೆಯನ್ನು ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment