rtgh

ಈ ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಜೈಲು ಸೇರುವುದಂತೂ ಗ್ಯಾರಂಟಿ

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರಪಂಚದಲ್ಲಿ ಗೂಗಲ್ ಸರ್ಚ್ ಮಾಡದೆ ಇರುವಂತಹ ಜನರೇ ಇರುವುದಿಲ್ಲ ಯಾವುದೇ ವಿಚಾರವನ್ನು ನಾವು ತಿಳಿದುಕೊಳ್ಳಬೇಕಾದರೆ ಹೆಚ್ಚಾಗಿ ಗೂಗಲನ್ನು ಸರ್ಚ್ ಮಾಡುತ್ತೇವೆ ಹಾಗೆಯೇ ಗೂಗಲ್ ಅನ್ನು ಚಿಕ್ಕ ಚಿಕ್ಕ ವಿಷಯಗಳನ್ನು ಸರ್ಚ್ ಮಾಡಲು ಕೂಡ ಬಳಸುತ್ತೇವೆ. ಆದರೆ ಇದೀಗ ಒಂದಿಷ್ಟು ವಿಚಾರಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಬಾರದು ಅಪ್ಪಿ ತಪ್ಪಿ ಯು ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದರೆ ಆ ವ್ಯಕ್ತಿ ಜೈಲು ಸೇರುವುದಂತೂ ಪಕ್ಕ.

Learn not to search for certain things on Google
Learn not to search for certain things on Google

ಗೂಗಲ್ ನಲ್ಲಿ ಹುಡುಕಬಾರದ ವಿಷಯಗಳು :

ಗೂಗಲ್ ನಲ್ಲಿ ಕೆಲವೊಂದು ವಿಷಯಗಳನ್ನು ಹುಡುಕಬಾರದಾಗಿತ್ತು ಈ ವಿಷಯಗಳನ್ನು ಅಪ್ಪಿ ತಪ್ಪಿ ಏನಾದರೂ ಹುಡುಕಿದರೆ ಜೈಲ್ ಸೇರುವುದು ಖಂಡಿತವಾಗಿದೆ.

ಗಮನಿಸಿ ಪೈರಸಿ ಫಿಲಂ :

ಭಾರತದಲ್ಲಿ ಚಲನ ಚಿತ್ರಪಡಿಸಿ ಕಾನೂನುಬಾಹಿರವಾಗಿದ್ದು ಪೈರಸಿ ಚಲನಚಿತ್ರವನ್ನು ಗೂಗಲ್ನಲ್ಲಿ ಹುಡುಕಿದರೆ ಅಪಾಯಕ್ಕೆ ಒಳಗಾಗುವುದಂತು ಖಂಡಿತ. ಪೈರಸಿ ಫಿಲಂ ಅನ್ನು ಗೂಗಲ್ನಲ್ಲಿ ಹುಡುಕಬೇಡಿ ಹುಡುಕಿದರೆ ಜೈಲು ಸೇರುವುದು ಹಾಗೂ ದಂಡವನ್ನು ಕೂಡ ವಿಧಿಸಬೇಕಾಗುತ್ತದೆ.

ಇದನ್ನು ಓದಿ : 50ರೂ ನೋಟು ಮಾರಾಟ ಮಾಡಿ 50 ಲಕ್ಷ ಪಡೆಯಿರಿ ,ಅಚ್ಚರಿ ಆದರೂ ಸತ್ಯ ನೋಡಿ !!

ಎಚ್ಚರಿಕ್ಕೆ ಅಶ್ಲೀಲ ವಿಡಿಯೋ :

ಅಶ್ಲೀಲ ವಿಡಿಯೋಗಳ ಸೈಟನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಯಾವುದೇ ಕಾರಣಕ್ಕೂ ಅಶ್ಲೀಲ ವಿಡಿಯೋಗಳನ್ನು ಗೂಗಲ್ ನಲ್ಲಿ ಹುಡುಕಬಾರದು ಹುಡುಕಿದರೆ ಅಪಾಯಕ್ಕೆ ಒಳಗಾಗುವುದಂತೂ ಖಂಡಿತ.

ಬಾಂಬ ತಯಾರಿಸುವುದು ನಿಷೇದ :

ಮೇಲಿನ ಎರಡು ವಿಷಯಗಳಲ್ಲದೆ ಬಾಂಬ ತಯಾರಿಸುವುದು ಕೂಡ ಗೂಗಲ್ ನಲ್ಲಿ ಸರ್ಚ್ ಮಾಡಬಾರದು ಒಂದು ವೇಳೆ ಏನಾದರೂ ಗೂಗಲ್ ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ನೀವು ಸರ್ಚ್ ಮಾಡಿದರೆ ಜೈಲು ಸೇರುವುದು ಹಾಗೂ ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ ಭದ್ರತಾ ಏಜೆನ್ಸಿ ಅವರು ಇದರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಹಾಗಾಗಿ ಬಾಂಬ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಗೂಗಲ್ನಲ್ಲಿ ಯಾವುದೇ ಕಾರಣಕ್ಕೂ ಸರ್ಚ್ ಮಾಡಬೇಡಿ.

ಹೀಗೆ ಗೂಗಲ್ ನಲ್ಲಿ ಕೆಲವೊಂದಿಷ್ಟು ವಿಷಯಗಳನ್ನು ಸರ್ಚ್ ಮಾಡಬಾರದೆಂದು ತಿಳಿಸಲಾಗಿದ್ದು ಗೂಗಲ್ ನಲ್ಲಿ ಕೇವಲ ಒಳ್ಳೆಯ ಕ್ರಮದಲ್ಲಿ ಕೆಲವೊಂದು ವಿಷಯಗಳನ್ನು ಸರ್ಚ್ ಮಾಡಬಹುದಾಗಿದೆ. ಅಲ್ಲದೆ ಕೆಲವೊಂದು ವಿಷಯಗಳನ್ನು ಸರ್ಚ್ ಮಾಡಿದರೆ ಅಪಾಯಕ್ಕೆ ಒಳಗಾಗುವುದಂತು ಖಂಡಿತ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವುದರಿಂದ ಗೂಗಲ್ ನಲ್ಲಿ ಯಾವ ರೀತಿಯ ವಿಷಯವನ್ನು ಸರ್ಚ್ ಮಾಡಬಾರದು ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment