rtgh

ಪ್ರತಿ ತಿಂಗಳು 5,000 ಗಂಡ ಹೆಂಡತಿಗೆ ಸಿಗುತ್ತೆ: ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷ ಏನೆಂದರೆ, ತಾವು ದುಡಿದಂತಹ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಲು ಸರ್ಕಾರಿ ಯೋಜನೆಯ ಹೂಡಿಕೆಯ ಬಗ್ಗೆ ತಿಳಿಸಲಾಗುತ್ತಿದೆ. ಜೀವನವನ್ನು ನಿವೃತ್ತಿಯ ನಂತರ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಸುಲಭವಾಗಿ ಕಳೆಯಬೇಕಾದರೆ ಸರ್ಕಾರದಲ್ಲಿ ಒಂದು ಯೋಜನೆಯು ಸಾಕಷ್ಟು ಉಪಯೋಗವಾಗಲಿದೆ.

ನಾವು ನಮ್ಮ ಬಳಿ ಇರುವಂತಹ ಹಣವನ್ನು ವಿಷಕ್ಕಾಗಿ ಸ್ವಲ್ಪ ಹುಡುಕು ಮಾಡಿದರೆ ಅದು ಪ್ರಮುಖವಾಗಿ ಆಸ್ತಿ ಎನಿಸಿಕೊಳ್ಳುತ್ತದೆ ಕಾಸಿದ್ದರೆ ಕೈಲಾಸ ಎನ್ನುವಂತೆ ನಾವು ವಯಸ್ಸಿನಲ್ಲಿ ಇರುವಾಗಲೂ ಕೂಡ ನಿತ್ಯದ ಅವಶ್ಯಕತೆಗಳಿಗೆ ಹಣ ಬೇಕೇ ಬೇಕಾಗುತ್ತದೆ. ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ ಇರುವುದಿಲ್ಲ ಹಾಗಾಗಿ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದಾಗಿದೆ.

5,000 per month as pension for husband and wife
5,000 per month as pension for husband and wife

ಅಟಲ್ ಪಿಂಚಣಿ ಯೋಜನೆ :

ಅಟಲ್ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಒಂದು ಯೋಜನೆ ಯಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತವಾಗಿದೆ ಇದರಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಜಂಟಿ ಖಾತೆಯನ್ನು ತೆರೆಯದು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರ್ಮಿಕ ವಲಯದಲ್ಲಿ ದುಡಿಯುವ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2015ರಲ್ಲಿ ಪ್ರಾರಂಭಿಸಿತು. 18 ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ವಿಶೇಷತೆ ಏನೆಂದರೆ ಪತಿ ಪತ್ನಿ ಇಬ್ಬರು ಸೇರಿ ಜಂಟಿ ಖಾತೆಯನ್ನು ಆರಂಭಿಸಿದರೆ, ತಲ ಇದು ಸಾವಿರ ರೂಪಾಯಿಗಳಂತೆ ಅರವತ್ತು ವರ್ಷದ ಬಳಿಕ ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ : ಕೆಂಪು ಬಣ್ಣದಲ್ಲಿ ಎಲ್ಪಿಜಿ ಸಿಲಿಂಡರ್ ಏಕೆ ಇರುತ್ತದೆ ? ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ

ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು

5000 ಪಿಂಚಣಿಗೆ 18 ವರ್ಷದಲ್ಲಿ ಹೂಡಿಕೆಯನ್ನು ಆರಂಭಿಸಿದರೆ 210ಗಳನ್ನು ಹೂಡಿಕೆ ಮಾಡಬೇಕು. 5000 ಪಿಂಚಣಿಗೆ 25 ವರ್ಷದಲ್ಲಿ ಹೂಡಿಕೆ ಆರಂಭಿಸಿದರೆ ತಿಂಗಳಿಗೆ 376 ರೂಪಾಯಿ ಹೂಡಿಕೆ ಮಾಡಬೇಕು. 5,000 ಪಿಂಚಣಿಗೆ 35 ವರ್ಷದಲ್ಲಿ ಹೂಡಿಕೆ ಆರಂಭಿಸಿದರೆ ತಿಂಗಳಿಗೆ 902 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.

ಸಂಪೂರ್ಣ ಯೋಜನೆಯ ಅವಧಿ :

ಅಟಲ್ ಪಿಂಚಣಿ ಯೋಜನೆಯ ಅವಧಿ 20 ವರ್ಷವಾಗಿದ್ದು ಒಮ್ಮೆ ಇದರಲ್ಲಿ ಹುಡುಗಿಯನ್ನು ಆರಂಭಿಸಿದರೆ ಮಧ್ಯದಲ್ಲಿ ಮತ್ತೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಸಂಪೂರ್ಣವಾಗಿ 20 ವರ್ಷದ ನಂತರವಷ್ಟೇ ಪಿಂಚಣಿಯಾಗಿ ಹಣವನ್ನು ಹಿಂಪಡೆಯಬೇಕಾಗುತ್ತದೆ. ಈ ಯೋಜನೆಯಲ್ಲಿ 2022 ಅಕ್ಟೋಬರ್ ಒಂದರ ನಂತರ ಆದಾಯ ತೆರಿಗೆ ಪಾವತಿ ಮಾಡುವವರು ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯ ಹೂಡಿಕೆಯನ್ನು ಆರಂಭಿಸಬಹುದಾಗಿದೆ.

ಹೀಗೆ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆಯನ್ನು ಆರಂಭಿಸಿದರೆ 20 ವರ್ಷಗಳ ನಂತರ ಪ್ರತಿ ತಿಂಗಳು 5000 ಪಿಂಚಣಿ ಸೌಲಭ್ಯವನ್ನು ವೃದ್ಯಾಪ್ಯದಲ್ಲಿ ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಸರ್ಕಾರಿ ಹೂಡಿಕೆ ಇದಾಗಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment