rtgh

ಫೆಬ್ರವರಿ ಅರ್ಧ ತಿಂಗಳು ಬ್ಯಾಂಕ್ ಬಂದ್ : ಇಲ್ಲಿದೆ ಸಂಪೂರ್ಣ ಮಾಹಿತಿ ನೋಡಿ !

ನಮಸ್ಕಾರ ಸ್ನೇಹಿತರೆ ಹೊಸ ವರ್ಷದ ಮೊದಲ ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಫೆಬ್ರವರಿ ತಿಂಗಳು ಜನವರಿ ಮುಗಿದ ನಂತರ ಆರಂಭವಾಗುತ್ತದೆ ಇದೀಗ ಫೆಬ್ರವರಿ ತಿಂಗಳ ರಜಾ ದಿನಗಳ ಬಗ್ಗೆ ಆರ್ ಬಿ ಐ ಮಾಹಿತಿಯನ್ನು ನೀಡಿದ್ದು ದೇಶದಲ್ಲಿರುವ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಫೆಬ್ರವರಿ ತಿಂಗಳಿನಲ್ಲಿ ರಜೆಗಳು ಬದಲಾಗುತ್ತದೆ. 16 ದಿನಗಳು ಜನವರಿ ತಿಂಗಳಲ್ಲಿ ಬ್ಯಾಂಕಿಗೆ ರಜೆ ಇತ್ತು ಇದೀಗ ಫೆಬ್ರವರಿ ತಿಂಗಳಲ್ಲಿ ಎಷ್ಟು ದಿನ ಮುಚ್ಚಲಿದೆ ಲೇಖನದಲ್ಲಿ ತಿಳಿದುಕೊಳ್ಳಬಹುದು.

February half month bank holiday list
February half month bank holiday list

ಅರ್ಧ ತಿಂಗಳು ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ ಬಂದ್ ಆಗಲಿದೆ :

ಕೇವಲ 29 ದಿನಗಳು ಈ 2024ರ ಫೆಬ್ರವರಿಯಲ್ಲಿ ಇರಲಿ 11 ದಿನಗಳವರೆಗೆ ಫೆಬ್ರವರಿ ತಿಂಗಳಲ್ಲಿ ಬ್ಯಾಂಕಿಗೆ ರಜೆ ಇರಲಿದೆ. ಗ್ರಾಹಕರಿಗೆ ದೇಶದಲ್ಲಿ 11 ದಿನಗಳು ಬ್ಯಾಂಕ್ ಸೇವೆ ಲಭ್ಯವಾಗುವುದಿಲ್ಲ ಬದಲಾಗಿ ಗ್ರಾಹಕರು ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಗ್ರಾಹಕರು ಬ್ಯಾಂಕ್ ಸೇವೆಯಿಂದ ಪ್ರತಿಭಾನುವಾರ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು 11 ದಿನಗಳವರೆಗೆ ವಂಚಿತರಾಗಬೇಕಾಗುತ್ತದೆ.

ಇದನ್ನು ಓದಿ : ಸರ್ಕಾರಿ ಇಲಾಖೆಯಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗ : ಕೂಡಲೇ ಅರ್ಜಿ ಸಲ್ಲಿಸಿ

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ ರಜಾದಿನದ ವಿವರ :

ಫೆಬ್ರವರಿ 4 2024 ರಂದು ಭಾನುವಾರ ಇರುವ ಕಾರಣ ಸಾರ್ವಜನಿಕ ರಜೆ ಬ್ಯಾಂಕುಗಳಿಗೆ ಇರುತ್ತದೆ. ಎರಡನೇ ಶನಿವಾರ ಫೆಬ್ರವರಿ 10 2024 ಆಗಿರುವ ಕಾರಣ ಆ ದಿನವೂ ಕೂಡ ಬ್ಯಾಂಕುಗಳಿಗೆ ರಜೆ ಇರುತ್ತದೆ. ಫೆಬ್ರವರಿ 11 2024 ರಂದು ಭಾನುವಾರ ಇರುವ ಕಾರಣ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ.

ಬಸಂತ್ ಪಂಚಮಿ ಅಥವ ಸರಸ್ವತಿ ಪೂಜೆಯ ಕಾರಣ ತ್ರಿಪುರ ಒರಿಸ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಫೆಬ್ರವರಿ ಹದಿನಾಲ್ಕು 2024ರಂದು ಬ್ಯಾಂಕುಗಳಿಗೆ ರಜೆ ಇರುತ್ತದೆ. ಫೆಬ್ರವರಿ 18 2024ರಂದು ಭಾನುವಾರ ಇರುವ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ದೇಶದಾದ್ಯಂತ ರಜೆ ಇರುತ್ತದೆ.

ಛತ್ರಪತಿ ಶಿವಾಜಿ ಜಯಂತಿಯ ಕಾರಣ ಮಹಾರಾಷ್ಟ್ರದಲ್ಲಿ ಫೆಬ್ರವರಿ 19 2024 ರಂದು ಬ್ಯಾಂಕ್ ರಜೆ ಇರುತ್ತದೆ. ನಿಜೋರಾ ಮತ್ತು ಅರುಣಾಚಲ ಪ್ರದೇಶದಲ್ಲಿ ರಾಜ್ಯ ದಿನದ ಕಾರಣದಿಂದ ಫೆಬ್ರವರಿ 24 2024 ರಂದು ಬ್ಯಾಂಕ್ ಮುಚ್ಚಿರುತ್ತದೆ. ಫೆಬ್ರವರಿ 25 2012 ಭಾನುವಾರ ಇರುವ ಕಾರಣ ಬ್ಯಾಂಕುಗಳಿಗೆ ಸಾರ್ವಜನಿಕರ ಇರುತ್ತದೆ. ನ್ಯೂ ಕಮ್ ಕಾರಣ ಅರುಣಾಚಲ ಪ್ರದೇಶದಲ್ಲಿ ಫೆಬ್ರವರಿ 26 2024 ರಂದು ಬ್ಯಾಂಕುಗಳಿಗೆ ರಜೆ ಇರುತ್ತದೆ.

ಹೀಗೆ ಫೆಬ್ರವರಿ ತಿಂಗಳಲ್ಲಿ ಅರ್ಧ ತಿಂಗಳುಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಟ್ಟಿದ್ದು ಇದೇ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದಂತಹ ವಹಿವಾಟುಗಳನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಫೆಬ್ರವರಿ ತಿಂಗಳಲ್ಲಿ ಆನ್ಲೈನ್ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Leave a Comment